Day: October 25, 2021

Home 2021 October 25 (Monday)
ಭದ್ರಾ ಮೇಲ್ಸೇತುವೆಯ ಕಾಲುವೆಯಿಂದ  ಜಲಪಾತ ಸೃಷ್ಠಿ
Post

ಭದ್ರಾ ಮೇಲ್ಸೇತುವೆಯ ಕಾಲುವೆಯಿಂದ ಜಲಪಾತ ಸೃಷ್ಠಿ

ಸೂಳೆಕೆರೆ ಸಮೀಪ ಇರುವ ಭದ್ರಾ ಮೇಲ್ಸೇತುವೆ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಶನಿವಾರ ರಾತ್ರಿ ಜಲಪಾತ ಸೃಷ್ಟಿ ಆಗಿತ್ತು.

ಸಮಾಜಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಸಿವಿಲ್ ಇಂಜಿನಿಯರಿಂಗ್
Post

ಸಮಾಜಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಸಿವಿಲ್ ಇಂಜಿನಿಯರಿಂಗ್

ಇಂಜಿನಿಯರಿಂಗ್ ಕ್ಷೇತ್ರದ ಸಿವಿಲ್ ವಿಭಾಗವು ಸಮಾಜಕ್ಕೆ ತನ್ನದೇ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಹಿರಿಯ ಸಿವಿಲ್ ಇಂಜಿನಿಯರ್ ಆಗಿರುವ ಕಲಾವಿದ ಆರ್. ಟಿ. ಅರುಣ್ ಕುಮಾರ್ ಅನೇಕ ಉದಾಹರಣೆಗಳೊಂದಿಗೆ ಪ್ರತಿಪಾದಿಸಿದ್ದಾರೆ.

ಪ್ರವರ್ಗ-1ರ ಜಾತಿಗಳು ಸಂಘಟಿತರಾಗಲಿ
Post

ಪ್ರವರ್ಗ-1ರ ಜಾತಿಗಳು ಸಂಘಟಿತರಾಗಲಿ

ಪ್ರವರ್ಗ 1ರಡಿಯಲ್ಲಿ ಬರುವ 95 ಜಾತಿಗಳು, 171 ಉಪ ಜಾತಿಗಳು ಸಂಘಟಿತರಾಗಿ, ಈಗಿರುವ ಶೇ.4ರಷ್ಟು ಮೀಸಲಾತಿ ಉಳಿಸಿಕೊಳ್ಳುವ ಹಾಗೂ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸಿಕೊಳ್ಳಲು ಹೋರಾಟಕ್ಕೆ ಮುಂದಾಗದಿದ್ದರೆ ಮತ್ತಷ್ಟೂ ತುಳಿತಕ್ಕೆ ಒಳಗಾಗಬೇಕಾಗುತ್ತದೆ

ಶೋಷಿತರ ದನಿಯಾಗಿದ್ದ ಹೆಚ್‌ಕೆಆರ್
Post

ಶೋಷಿತರ ದನಿಯಾಗಿದ್ದ ಹೆಚ್‌ಕೆಆರ್

ಕಾರ್ಮಿಕ ಮುಖಂಡ ದಿ. ಹೆಚ್.ಕೆ. ರಾಮಚಂದ್ರಪ್ಪ ಅವರು ದುರ್ಬಲರು, ಶೋಷಿತರ ಪರ ನಡೆಸಿದ ಚಳವಳಿಗಳ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ಹೇಳಿದರು.

ಚುನಾವಣೆ ನಂತರ ನಾವು ವಾಲ್ಮೀಕಿ ನಾಯಕರಾಗಬೇಕು
Post

ಚುನಾವಣೆ ನಂತರ ನಾವು ವಾಲ್ಮೀಕಿ ನಾಯಕರಾಗಬೇಕು

ಕೊಟ್ಟೂರು : ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಆಯಾ ಜಾತಿಗಳು ಜಾಗೃತವಾಗುತ್ತಿದ್ದು, ವಾಲ್ಮೀಕಿ ನಾಯಕ ಸಮಾಜದವರು ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಜಾಗೃತರಾಗಬೇಕಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.