Day: October 19, 2021

Home 2021 October 19 (Tuesday)
ದೀಪಾವಳಿ ಸಡಗರಕೆ ಬಗೆ-ಬಗೆಯ ಹಣತೆ..!
Post

ದೀಪಾವಳಿ ಸಡಗರಕೆ ಬಗೆ-ಬಗೆಯ ಹಣತೆ..!

ನಾಡಹಬ್ಬ ದಸರಾ ಸಂಭ್ರಮ ಇನ್ನೂ ಮಾಸುವ ಮುನ್ನವೇ, ಬೆಳಕಿನ ಹಬ್ಬ  ದೀಪಾವಳಿ ಸಡಗರದ ಆಚರಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಹಬ್ಬಕ್ಕೆ ಬೇಕಾದ ಬಗೆ-ಬಗೆಯ ಮಣ್ಣಿನ ಹಣತೆಗಳ ತಯಾರಿಕೆಯಲ್ಲಿ ತೊಡಗಿರುವ ದಾವಣಗೆರೆಯ ಕುಂಬಾರ ಸಮಾಜದ ಕುಟುಂಬ. 

ಶರಣ ಸಂಸ್ಕೃತಿ ಉತ್ಸವ ಜನರ ಆಶಾ ಕಿರಣ : ಯಡಿಯೂರಪ್ಪ ಶ್ಲ್ಯಾಘನೆ
Post

ಶರಣ ಸಂಸ್ಕೃತಿ ಉತ್ಸವ ಜನರ ಆಶಾ ಕಿರಣ : ಯಡಿಯೂರಪ್ಪ ಶ್ಲ್ಯಾಘನೆ

ಚಿತ್ರದುರ್ಗ : ಕಳೆದ 30 ವರ್ಷಗಳಿಂದ ಮುರುಘಾ ಶರಣರು ತಮ್ಮದೇ ಆದ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಸಮಾನತೆ ಸ್ಥಾಪಿಸಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು – ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ
Post

ಪ್ರತಿಭಟನಾಕಾರರು – ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆ ಖಂಡಿಸಿ ನಗರದಲ್ಲಿ ಇಂದು ಪ್ರತಿಭಟಿಸುತ್ತಿದ್ದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರುಗಳ ಭಾವಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವ ವಿಚಾರವಾಗಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಮತ್ತು ಪೊಲೀಸರ ಮಧ್ಯೆ ಪರಸ್ಪರ ತಳ್ಳಾಟ, ನೂಕಾಟದ ಜೊತೆಗೆ ವಾಗ್ವಾದ ನಡೆಯಿತು.

ನ. 14 ರವರೆಗೆ ಪ್ರತಿ ಹಳ್ಳಿಗಳಲ್ಲೂ ಉಚಿತ ಕಾನೂನು ಅರಿವು
Post

ನ. 14 ರವರೆಗೆ ಪ್ರತಿ ಹಳ್ಳಿಗಳಲ್ಲೂ ಉಚಿತ ಕಾನೂನು ಅರಿವು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಅಭಿಯೋಜನೆ ಇಲಾಖೆ ಸಹಯೋಗದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ, ಪ್ರತಿ ಗ್ರಾಮದಲ್ಲೂ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ

ಬಂಗಾರದಿಂದ ಸುಖ ಸಿಗುವುದಿಲ್ಲ, ಬದುಕೇ ಬಂಗಾರದಂತಿರಬೇಕು
Post

ಬಂಗಾರದಿಂದ ಸುಖ ಸಿಗುವುದಿಲ್ಲ, ಬದುಕೇ ಬಂಗಾರದಂತಿರಬೇಕು

ಮಲೇಬೆನ್ನೂರು : ಸತ್ಯ, ಅಹಿಂಸೆ, ಪ್ರಾಮಾ ಣಿಕತೆ, ಸಹಕಾರ, ಪ್ರೀತಿ, ತ್ಯಾಗ ಎಂಬ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂತರಂಗ, ಬಹಿರಂಗ ಶುದ್ಧಿಯಾಗಿ ಬದುಕಿಗೊಂದು ಭವ್ಯತೆ ಬರು ತ್ತದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

ಪ್ಯಾನ್ ಇಂಡಿಯಾ ಜಾಗೃತಿ ಅಭಿಯಾನಕ್ಕೆ ಚಾಲನೆ
Post

ಪ್ಯಾನ್ ಇಂಡಿಯಾ ಜಾಗೃತಿ ಅಭಿಯಾನಕ್ಕೆ ಚಾಲನೆ

ಜಗಳೂರು : ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿ  ಮಾಹಿತಿ ಒದಗಿಸುವ ಸದುದ್ಧೇಶದಿಂದ ನವೆಂಬರ್ 11 ರವರೆಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕಿ ಎಂ. ರೂಪ ತಿಳಿಸಿದರು.