Day: October 16, 2021

Home 2021 October 16 (Saturday)
Post

ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆ

ದಾವಣಗೆರೆ ಸಮೀಪದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಉದ್ಯಾನವನಗಳಿವೆ. ಆದರೂ ಸ್ವಚ್ಛತೆ ಇರುವುದಿಲ್ಲ. ಕಸ ವಿಲೇವಾರಿ ವಿಳಂಬವಾಗುತ್ತಿದ್ದು, ಮಕ್ಕಳು ಮತ್ತು ನಾಗರಿಕರು ಆತಂಕದಲ್ಲಿದ್ದಾರೆ.

Post

ದೇಶದಲ್ಲಿ ಗೊಬ್ಬರದ ಕೊರತೆ ಇಲ್ಲ

ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಎಲ್ಲೂ ಬೀಜ ಹಾಗೂ ಗೊಬ್ಬರದ ಕೊರತೆಯಾಗಿಲ್ಲ. ಮಧ್ಯವರ್ತಿಗಳು ಕೊರತೆ ಇದೆ ಎಂದು ರೈತರಲ್ಲಿ ಆತಂಕ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಅಧೀನ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

Post

ರೈತರ ಕುಂದು – ಕೊರತೆ ನಿವಾರಣೆ ಅಗತ್ಯ ಕ್ರಮ : ತಹಶೀಲ್ದಾರ್ ಗಿರೀಶ್

ಗ್ರಾಮೀಣ ರೈತರ ಜಮೀನಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಕುಂದುಕೊರತೆ ಸಭೆ ಕರೆಯಲಾಗಿತ್ತು.

Post

ಜೆ.ಹೆಚ್. ಪಟೇಲ್‌ ಬಡಾವಣೆಗೆ ಸಿಟಿ ಬಸ್‌ ಸೌಲಭ್ಯ ಒದಗಿಸಿ

ದಾವಣಗೆರೆ ಜೆ.ಹೆಚ್‌. ಪಟೇಲ್ ಬಡಾವಣೆಯು ಸಾಕಷ್ಟು ಅಭಿವೃದ್ಧಿಯಾಗಿದ್ದು, ಇನ್ನೂ ಅನೇಕ ಮನೆಗಳು ನಿರ್ಮಾಣ ಹಂತದಲ್ಲಿವೆ, ಜನಸಂದಣಿಯಿಂದ ಕೂಡಿದೆ. ಆದರೆ, ಬಡಾವಣೆ ವಾಸಿಗಳು ಓಡಾಡಲು ಸಿಟಿ ಬಸ್‌ ಸೌಲಭ್ಯವಿಲ್ಲದೇ ಜನರಿಗೆ ಅನಾನುಕೂಲವಾಗಿದೆ.

ಅಂತರಂಗದ ಕೆಡುಕ ಕೊಂದರೆ ವಿಜಯದಶಮಿ ಅರ್ಥಪೂರ್ಣ
Post

ಅಂತರಂಗದ ಕೆಡುಕ ಕೊಂದರೆ ವಿಜಯದಶಮಿ ಅರ್ಥಪೂರ್ಣ

ಬಾಹ್ಯ ಜಗತ್ತಿನಂತೆೇ ಅಂತರಂಗದಲ್ಲೂ ಒಳಿತು ಹಾಗೂ ಕೆಡುಕಿನ ಸಂಘರ್ಷ ನಿರಂತರವಾಗಿ ನಡೆಯುತ್ತಿರುತ್ತದೆ. ಆಂತರಿಕ ಸಂಘರ್ಷದಲ್ಲಿ ಕೆಡುಕನ್ನು ಕೊಂದು, ಒಳಿತಿನ ಗೆಲುವು ಸಾಧಿಸಿದರೆ ವಿಜಯದಶಮಿ ಅರ್ಥಪೂರ್ಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಐತಿಹಾಸಿಕ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ
Post

ಐತಿಹಾಸಿಕ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ

ಚಿತ್ರದುರ್ಗ : ಐತಿಹಾಸಿಕ ನಗರ ಚಿತ್ರದುರ್ಗವು ಪ್ರತಿವರ್ಷದಂತೆ ಈ ವರ್ಷವೂ ಶರಣ ಸಂಸ್ಕೃತಿ ಉತ್ಸವ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಯಿತು.  

ನಿಷೇಧದ ನಡುವೆಯೂ ಸಂಭ್ರಮದ ಶೋಭಾಯಾತ್ರೆ
Post

ನಿಷೇಧದ ನಡುವೆಯೂ ಸಂಭ್ರಮದ ಶೋಭಾಯಾತ್ರೆ

ವಿಜಯದಶಮಿ ಅಂಗ ವಾಗಿ ನಗರದಲ್ಲಿ ಸಾರ್ವಜನಿಕ ವಿಜಯ ದಶಮಿ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಶೋಭಾಯಾತ್ರೆ ಸಂಭ್ರಮದಿಂದ ನಡೆಯಿತು.

ಒಣ ಕಸ ವಿಲೇವಾರಿಯಿಂದ  ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆ
Post

ಒಣ ಕಸ ವಿಲೇವಾರಿಯಿಂದ ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆ

ಒಣ ಕಸ ವಿವೇವಾರಿಯಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ನಗರ ಪಾಲಿಕೆ  38ನೇ ವಾರ್ಡಿನ ಎಂ.ಸಿ.ಸಿ. `ಬಿ' ಬ್ಲಾಕ್ ಮಾದರಿ ಬಡಾವಣೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಬಡಾವಣೆಯಲ್ಲಿ ಘನ ತ್ಯಾಜ್ಯ ವಿಲೇವಾರಿಯಿಂದ ರಸಗೊಬ್ಬರ ತಯಾರಿಸುವ ಘಟಕವನ್ನು ಸ್ಥಾಪಿಸಿದ್ದಾರೆ. 

ಕಲ್ಯಾಣ ಮಂಟಪ ಸರ್ವ ಜನಾಂಗದ ಸದ್ಬಳಕೆಗೆ ಸಮರ್ಪಣೆ
Post

ಕಲ್ಯಾಣ ಮಂಟಪ ಸರ್ವ ಜನಾಂಗದ ಸದ್ಬಳಕೆಗೆ ಸಮರ್ಪಣೆ

ವಾಸವಿ ಸೇವಾ ಸಂಘದಿಂದ ಡಿಸಿಎಂ ಟೌನ್ ಶಿಪ್ ನಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪವನ್ನು ಸರ್ವ ಜನಾಂಗದ ಸದ್ಬಳಕೆಗೆ ಸಮರ್ಪಣೆ ಮಾಡುವುದಾಗಿ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ್ ತಿಳಿಸಿದರು.

ಮೇಣದ ಬೆಳಕು ಚೆಲ್ಲಿ ಹುತಾತ್ಮ ರೈತರಿಗೆ ಶ್ರದ್ದಾಂಜಲಿ
Post

ಮೇಣದ ಬೆಳಕು ಚೆಲ್ಲಿ ಹುತಾತ್ಮ ರೈತರಿಗೆ ಶ್ರದ್ದಾಂಜಲಿ

ಉತ್ತರ ಪ್ರದೇಶದ ಲಖೀಂಪುರದಲ್ಲಿ  ನಡೆದ ರೈತರ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ, ಉಗ್ರವಾದ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಮೃತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಘೋಷಿಸಬೇಕು.