Day: October 8, 2021

Home 2021 October 08 (Friday)
ಜಮೀನಿಗೆ ನುಗ್ಗಿದ ಯುಜಿಡಿ ವಾಟರ್‌ ಪ್ಲಾಂಟ್‌ ನೀರು
Post

ಜಮೀನಿಗೆ ನುಗ್ಗಿದ ಯುಜಿಡಿ ವಾಟರ್‌ ಪ್ಲಾಂಟ್‌ ನೀರು

ವಾಟರ್ ಪ್ಲಾಂಟ್‌ನ ನೀರು ಜಮೀನಿನಲ್ಲಿ ಹರಿದು ಹೋಗುತ್ತಿರುವುದರಿಂದ ಬೆಳೆದ ಫಸಲು ಹಾಳಾಗುತ್ತಿದ್ದು, ನೀರು ಬೇರೆಡೆಗೆ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ನಗರಸಭೆಯ ಅಧಿಕಾರಿಗಳ ಬಳಿ ರೈತರ ಆಕ್ರೋಶ

ಶಾಂತಿವನ ಜಲಾಶಯಕ್ಕೆ ತರಳಬಾಳು ಜಗದ್ಗುರುಗಳಿಂದ ಬಾಗಿನ
Post

ಶಾಂತಿವನ ಜಲಾಶಯಕ್ಕೆ ತರಳಬಾಳು ಜಗದ್ಗುರುಗಳಿಂದ ಬಾಗಿನ

ಸಿರಿಗೆರೆ : ಹತ್ತು ವರ್ಷಗಳಿಂದ ತುಂಬದ ಶಾಂತಿ ವನದ ಜಲಾಶಯ ಈಗ ವರುಣನ ಕೃಪೆಯಿಂದ ತುಂಬಿ ಹರಿಯುವ ಭಾಗ್ಯ ದೊರೆತಿರುವುದು ಸಂತಸದ ಸಂಗತಿ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವ ಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಂದು ಹೇಳಿದರು.

ಸಿ.ಜಿ. ಆಸ್ಪತ್ರೆಯಲ್ಲಿ ಪೆಟ್ರೋನೆಟ್‌ ಆಕ್ಸಿಜನ್ ಘಟಕಗಳ ಉದ್ಘಾಟನೆ
Post

ಸಿ.ಜಿ. ಆಸ್ಪತ್ರೆಯಲ್ಲಿ ಪೆಟ್ರೋನೆಟ್‌ ಆಕ್ಸಿಜನ್ ಘಟಕಗಳ ಉದ್ಘಾಟನೆ

ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಪಿಎಂ - ಕೇರ್ಸ್‌ ನಿಧಿಯಿಂದ ಸ್ಥಾಪಿಸಲಾಗಿರುವ 2,000 ಲೀಟರ್‌ ಸಾಮರ್ಥ್ಯದ ಹಾಗೂ ಸರ್ಕಾರಿ ಸ್ವಾಮ್ಯದ ಪೆಟ್ರೋನೆಟ್ ಮೂಲಕ ಸ್ಥಾಪಿಸಲಾಗಿರುವ 1,000 ಲೀಟರ್ ಸಾಮರ್ಥ್ಯದ ಆಕ್ಸಿಜನ್‌ ಘಟಕಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದ್ದಾರೆ.

Post

ಸಿ.ಜಿ. ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಹಣ

ಡಯಾಲಿಸಿಸ್‌ಗೆ ಬರುವ ರೋಗಿಗಳು ಹೊರಗಡೆಯಿಂದ ಅಗತ್ಯ ಟ್ಯೂಬ್, ಔಷಧಿ ಹಾಗೂ ಚುಚ್ಚುಮದ್ದುಗಳನ್ನು ತರುವಂತೆ ಜಿಲ್ಲಾ ಸಿ.ಜಿ. ಆಸ್ಪತ್ರೆಯ ವೈದ್ಯರು ತಿಳಿಸುತ್ತಿರುವ ಬಗ್ಗೆ ಸಂಸದ ಜಿ.ಎಂ. ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.