Month: September 2021

Home 2021 September
ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 84ನೇ ಜಯಂತೋತ್ಸವ
Post

ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 84ನೇ ಜಯಂತೋತ್ಸವ

ಹರಿಹರ : ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಜಗದ್ಗುರು ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ 84ನೇ ಜಯಂತೋತ್ಸವ ನಿಮಿತ್ಯ ಕರ್ತೃ ಗದ್ದುಗೆಗೆ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ  ಪೂಜೆ ಸಲ್ಲಿಸಿದರು.

ಹರ್ಷೋದ್ಘಾರದ ನಡುವೆ  ಭರಮಸಾಗರ ಕೆರೆಗೆ ತುಂಗಭದ್ರೆ
Post

ಹರ್ಷೋದ್ಘಾರದ ನಡುವೆ ಭರಮಸಾಗರ ಕೆರೆಗೆ ತುಂಗಭದ್ರೆ

ಭರಮಸಾಗರ : ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸತತ ಪರಿಶ್ರಮದ ಫಲವಾಗಿ ಇಲ್ಲಿನ ಭರಮಸಾಗರದ ಬಿಚ್ಚುಗತ್ತಿ ಭರಮಣ್ಣನಾಯಕ ಕೆರೆಗೆ ಪ್ರಾಯೋಗಿಕವಾಗಿ ತುಂಗಭದ್ರಾ ನದಿ ನೀರು ಇಂದು ಸಂಜೆ ಹರಿದು ಬಂದಿತು.

ಭ್ರಷ್ಟಾಚಾರಕ್ಕಾಗಿ ಬೆಲೆ ಏರಿಸಿದ ಬಿಜೆಪಿ
Post

ಭ್ರಷ್ಟಾಚಾರಕ್ಕಾಗಿ ಬೆಲೆ ಏರಿಸಿದ ಬಿಜೆಪಿ

ಬಿಜೆಪಿ ಭ್ರಷ್ಟಾಚಾರ ಹೆಚ್ಚಿಸುವ ಸಲುವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಬೆಲೆ ಏರಿಕೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುರುಬ ಸಮಾಜದ ಏಳ್ಗೆಗೆ ಸಹಕರಿಸಲು ಸದಾ ಸಿದ್ಧ: ಎಸ್ಸೆಸ್ಸೆಂ
Post

ಕುರುಬ ಸಮಾಜದ ಏಳ್ಗೆಗೆ ಸಹಕರಿಸಲು ಸದಾ ಸಿದ್ಧ: ಎಸ್ಸೆಸ್ಸೆಂ

ಜಿಲ್ಲಾ ಕುರುಬರ ಸಂಘದಿಂದ ಸಮಾಜದ ಗಣ್ಯರಾದ ದಿ.ಕೆ.ಮಲ್ಲಪ್ಪ, ದಿ.ಡಾ.ವೈ.ನಾಗಪ್ಪ, ದಿ. ಕೆಂಗೋ ಹನುಮಂತಪ್ಪ, ದಿ.ಸಿದ್ದಬಸಪ್ಪ ಹಾಗೂ ದಿ.ಬಿ. ಕರಿಬಸಪ್ಪ ಅವರುಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಗರದ ತ್ರಿಶೂಲ್ ಕಲಾ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ವಿಶ್ವಕರ್ಮರ ಕೊಡುಗೆ ಅಪಾರ
Post

ವಿಶ್ವಕರ್ಮರ ಕೊಡುಗೆ ಅಪಾರ

ದೈನಂದಿನ ಬದುಕಿಗೆ ಅವಶ್ಯವಿರುವ ವಸ್ತು, ಸಲಕರಣೆಗಳನ್ನು ತಮ್ಮ ಪರಿಣಿತಿಯಿಂದ ತಯಾರಿಸಿ ಕೊಡುವ ವಿಶ್ವಕರ್ಮರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.

ಹತ್ತು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರೆ ಆಮರಣಾಂತ ಉಪವಾಸ
Post

ಹತ್ತು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರೆ ಆಮರಣಾಂತ ಉಪವಾಸ

ಯಾವುದೇ ಅಧ್ಯಯನ ನಡೆಸದೇ ಮುಂದುವರೆದ ಜಾತಿಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲು ಬಿಜೆಪಿ ಸರ್ಕಾರ ಮುಂದಾದರೆ, ವಿಧಾನಸೌಧದ ಎದುರು ಆಮರ ಣಾಂತ ಉಪವಾಸ ನಡೆಸಲಾಗುವುದು

Post

ಕಾಂಗ್ರೆಸ್ ಕುರಿತು ಸಿಎಂ ಹೇಳಿಕೆ ಖಂಡನೀಯ

ಎಸ್.ಆರ್. ಬೊಮ್ಮಾಯಿ ಅವರಂತಹ ಸೆಕ್ಯುಲರ್ ವ್ಯಕ್ತಿಯ ಮಗನಾಗಿ  ಬಸವರಾಜ ಬೊಮ್ಮಾಯಿ ಅವರು ಆರ್.ಎಸ್.ಎಸ್ ಕೈಗೊಂಬೆಯಾಗಿ ಕಾಂಗ್ರೆಸ್ ಗುಲಾಮಗಿರಿಯ ಪಕ್ಷ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ