ರಾಘವೇಂದ್ರ ಸ್ವಾಮಿಗಳ ಅರಾಧನಾ ಮಹೋತ್ಸವ

ರಾಘವೇಂದ್ರ ಸ್ವಾಮಿಗಳ ಅರಾಧನಾ ಮಹೋತ್ಸವ

ಹರಿಹರ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಯರ 350ನೇ ಅರಾಧನಾ ಮಹೋತ್ಸವವು ಮಹಾ ರಥೋತ್ಸವ ದೊಂದಿಗೆ ಸಂಪನ್ನಗೊಂಡಿತು.