ಮನೆ ಮಾರಾಟಕ್ಕಿದೆ

ಎಸ್.ಎಸ್. ಹೈಟೆಕ್ ಹಾಸ್ಪಿಟಲ್ ಹಿಂಭಾಗದ ಸಿದ್ದಗಂಗಾ ಬಡಾವಣೆಯಲ್ಲಿ ನೂತನವಾಗಿ ಕಟ್ಟಿಸಿರುವ 30×33 ಅಳತೆಯ 2 ಬೆಡ್ ರೂಂ ಮನೆ ಮಾರಾಟಕ್ಕಿದೆ. ಮಹಡಿ ಮೇಲೆ ಬಾಡಿಗೆಗೆ ಬರುವಂತಹ ಎರಡು ಪ್ರತ್ಯೇಕ ಕೊಠಡಿಗಳಿವೆ.  94820 94979