ಯುಗಾದಿಗಾಗಿ ಶಾವಿಗೆ

ಯುಗಾದಿಗಾಗಿ ಶಾವಿಗೆ

ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹಬ್ಬದ ಮೊದಲನೇ ದಿನ ಶಾವಿಗೆ ಊಟ ಮಾಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಕೆ.ಟಿ.ಜೆ. ನಗರದಲ್ಲಿ ಶಾವಿಗೆ ತಯಾರಿಕೆ ಭರದಿಂದ ನಡೆಯುತ್ತಿದೆ.

Leave a Reply

Your email address will not be published.