ಚಿತ್ರದುರ್ಗ : ಯಾರು ಜೀವನದಲ್ಲಿ ಜಾಗೃತಿಯನ್ನು ನಿರಂತರವಾಗಿಟ್ಟುಕೊಳ್ಳುತ್ತಾರೋ ಅಂಥವರು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.
ತೀರ್ಥರಾಜ್, ಅನಿಲ್ಕುಮಾರ್ ಗೆ `ಯೋಗಾಚಾರ್ಯ’ ಪ್ರಶಸ್ತಿ ಪ್ರದಾನ
ಯೋಗ ಕ್ಷೇತ್ರದಲ್ಲಿ ಜೀವಮಾನದ ಯೋಗ ಸಾಧನೆ ಹಾಗೂ ಸೇವೆಗಾಗಿ ಕೊಡ ಮಾಡುವ `ಯೋಗಾಚಾರ್ಯ ಪ್ರಶಸ್ತಿ ' ಯನ್ನು ಈ ಬಾರಿ ನಗರದ ಯೋಗ ಶಿಕ್ಷಕರಾದ ತೀರ್ಥರಾಜ್ ಹೋಲೂರು, ಅನಿಲ್ಕುಮಾರ್ ರಾಯ್ಕರ್ ಅವರಿಗೆ ಮಹಾದೇವ ಪ್ರಶಸ್ತಿ ಪ್ರದಾನ ಮಾಡಿದರು.
ಸುವರ್ಣ ಭಾರತಿ ಸಂಸ್ಥೆಯಿಂದ ಮಹಿಳಾ ದಿನಾಚರಣೆ
ನಗರದ ಯೋಗ ಮಂದಿರದಲ್ಲಿ ಸುವರ್ಣ ಭಾರತಿ ಮಹಿಳಾ ಸಂಸ್ಥೆಯಿಂದ ಮಹಿಳಾ ದಿನಾಚರಣೆ ಆಚರಿಸಲಾಯಿತು. ಹಿರಿಯ ವೈದ್ಯರಾದ ಶಾಂತಾ ಭಟ್ ಅವರು ಪರಿಸರ ರಕ್ಷಣೆಯ ಬಗ್ಗೆ (ತ್ಯಾಜ್ಯ) ಬಹು ಸೂಕ್ತ ಮಾಹಿತಿ ನೀಡಿದರು.
ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆ
ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆಯನ್ನು ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರ ತಂಡ ಮಹಿಳೆಗೆ ಮರು ಜನ್ಮ ನೀಡಿರುವ ಘಟನೆ ನಡೆದಿದೆ.
ರಾಣೇಬೆನ್ನೂರು ತಾ.ಪಂ. ಕ್ಷೇತ್ರಗಳ ಸಂಖ್ಯೆ 23 ರಿಂದ 19 ಕ್ಕೆ ಇಳಿಕೆ
ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೊದಲಿದ್ದ 23 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿ 19 ಕ್ಷೇತ್ರಗಳನ್ನಾಗಿ ಮಾಡಲಾಗಿದ್ದು, ಪಂಚಾಯ್ತಿವಾರು ಗ್ರಾಮಗಳನ್ನು ಕೆಳಗಿನಂತೆ ಸೇರಿಸಿ ಸರ್ಕಾರ ಗೆಜೆಟ್ ಹೊರಡಿಸಿದೆ.
ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಗರಿಷ್ಠ ಹಂತಕ್ಕೆ
ಏಪ್ರಿಲ್ ಮಧ್ಯಾವಧಿಯಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಹಲವಾರು ವಿಜ್ಞಾನಿಗಳು ಗಣಿತದ ಮಾದರಿಗಳನ್ನು ಬಳಸಿ ಅಂದಾಜಿಸಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸೋಂಕುಗಳಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದವರು ಹೇಳಿದ್ದಾರೆ.
ನೂತನ ರೈಲ್ವೆ ನಿಲ್ದಾಣ ಸುತ್ತು ಹಾಕಿದ ಸಂಸದರು
ಆಧುನೀಕರಣದೊಂದಿಗೆ ಸಿದ್ಧಗೊಂಡಿರುವ ನಗರದಲ್ಲಿನ ನೂತನ ರೈಲ್ವೆ ನಿಲ್ದಾಣವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಸುತ್ತು ಹಾಕಿದರು.
ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಲಿ
ಯುವಜನತೆಯಲ್ಲಿ ಸ್ವಾತಂತ್ರ್ಯೋತ್ಸವದ ಹುರುಪು, ಹುಮ್ಮಸ್ಸು ಚೈತನ್ಯ ಕಡಿಮೆಯಾಗುತ್ತಿದೆ. ನಮಗೆ ಸ್ವಾತಂತ್ರ್ಯ ಹೇಗೆ ಬಂತು ಎಂದು ತಿಳಿಯುವ ವ್ಯವಧಾನವೂ ಅವರಿಗಿಲ್ಲವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆತಂಕ ವ್ಯಕ್ತಪಡಿಸಿದರು.
ಕಾಗಿನಲೆ ಕನಕ ಗುರುಪೀಠದ ಶಾಖಾಮಠದ 5ನೇ ವಾರ್ಷಿಕೋತ್ಸವ
ಹರಿಹರ : ನಗರದ ಹೊರ ವಲಯ ಬೆಳ್ಳೂಡಿ ಸಮೀಪದ ಕಾಗಿನಲೆ ಕನಕ ಗುರುಪೀಠದ ಶಾಖಾಮಠ ದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಶ್ರೀಮಠದ 5ನೇ ವಾರ್ಷಿಕೋತ್ಸವ, ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಮಹಾಕುಂಭಾಭಿ ಷೇಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.