Day: April 2, 2021

Home 2021 April 02 (Friday)
ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ : ಪ್ರಸಾದ ವಿನಿಯೋಗ
Post

ಶಿವಕುಮಾರ ಶ್ರೀಗಳ ಜನ್ಮ ದಿನಾಚರಣೆ : ಪ್ರಸಾದ ವಿನಿಯೋಗ

ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಇಂದು ಸಂಜೆ ತ್ರಿವಿಧ ದಾಸೋಹಿ ನಡೆದಾಡುವ ದೇವರು  ಪದ್ಮಭೂಷಣ ಡಾ. ಶಿವಕುಮಾರ ಸ್ವಾಮಿಗಳ ಜನ್ಮ ದಿನಾಚರಣೆ ಪ್ರಯುಕ್ತ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳ ಸಹಯೋಗದಲ್ಲಿ ಶ್ರೀಗಳನ್ನು ಸ್ಮರಿಸಲಾಯಿತು.

Post

ತೋಳಹುಣಸೆ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷರಾಗಿ ನಿಂಗಪ್ಪ ಆಯ್ಕೆ

ತಾಲ್ಲೂಕಿನ ತೋಳಹುಣಸೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಸ್‌. ನಿಂಗಪ್ಪ ವಡ್ಡಿನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಆರ್‌. ರಮೇಶ್‌ ಕರ್ತವ್ಯ ನಿರ್ವಹಿಸಿದರು. 

ಹೊನ್ನಾಳಿ ತಾ.ನಲ್ಲಿ 60 ಕೋವಿಡ್ ಸೋಂಕಿತರ ಸಾವು: ಡಾ. ಕೆಂಚಪ್ಪ
Post

ಹೊನ್ನಾಳಿ ತಾ.ನಲ್ಲಿ 60 ಕೋವಿಡ್ ಸೋಂಕಿತರ ಸಾವು: ಡಾ. ಕೆಂಚಪ್ಪ

ಹೊನ್ನಾಳಿ ತಾಲ್ಲೂಕು ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ಈವರೆಗೆ 8,064 ಕೋವಿಡ್ ಲಸಿಕೆಗಳನ್ನು ನೀಡಿದ್ದು 2,701 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇಲ್ಲಿಯವರೆಗೆ 60 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿರುವುದಾಗಿ ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ತಿಳಿಸಿದರು.

Post

ಹರಪನಹಳ್ಳಿ ತಾ. ಕುರುಬ ಸಮಾಜದ ಅಧ್ಯಕ್ಷರಾಗಿ ಬಿ. ಗೋಣಿಬಸಪ್ಪ

ಹರಪನಹಳ್ಳಿ ತಾಲ್ಲೂಕಿನ ಕುರುಬ ಸಮಾಜದ  ಅಧ್ಯಕ್ಷರಾಗಿ  ಬಂಡ್ರಿ ಗ್ರಾಮದ  ನ್ಯಾಯವಾದಿ ಬಿ. ಗೋಣಿಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಕೂಡ್ಲಿಗಿಯಲ್ಲಿ ಗಿಡ-ಮರಗಳಿಗೆ ನೀರು
Post

ಕೂಡ್ಲಿಗಿಯಲ್ಲಿ ಗಿಡ-ಮರಗಳಿಗೆ ನೀರು

ಕೂಡ್ಲಿಗಿ : ಪಟ್ಟಣದ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡನ್‌ ಸಂಯುಕ್ತಾಶ್ರಯದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ರಸ್ತೆ ಬದಿಯ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು ಬಿಡಲಾಯಿತು.

Post

ಹನಗವಾಡಿಯಲ್ಲಿ ಸಂಭ್ರಮದ ವೀರಭದ್ರ ಸ್ವಾಮಿ ರಥೋತ್ಸವ

ಹನಗವಾಡಿ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಗುರುವಾರ ಸಂಜೆ ಸಂಭ್ರಮ ದಿಂದ ಜರುಗಿತು. ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.ಪ್ರತಿ ವರ್ಷ ರಾತ್ರಿ 10 ಗಂಟೆಯ ನಂತರ ನಡೆಯುತ್ತಿದ್ದ ರಥೋತ್ಸವವನ್ನು ಈ ಬಾರಿ ಸಂಜೆ ವೇಳೆಗೆ ಹರಿಸಿದ್ದು ವಿಶೇಷವಾಗಿತ್ತು.