ಕೊರೊನಾ ಲಸಿಕೆ ಪಡೆದ ಎ.ಹೆಚ್. ಶಿವಯೋಗಿಸ್ವಾಮಿ

ಕೊರೊನಾ ಲಸಿಕೆ ಪಡೆದ  ಎ.ಹೆಚ್. ಶಿವಯೋಗಿಸ್ವಾಮಿ

ದಾವಣಗೆರೆ, ಮಾ. 3 – ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಅವರು ನಗರದ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು `ಕೋವಿಶೀಲ್ಡ್‌’ ಪಡೆದರು.

ಆಸ್ಪತ್ರೆ ಅಧೀಕ್ಷಕರಾದ ಡಾ.ನೀಲಕಂಠ ನಾಯಕ್, ಡಾ.ಗಿರಿಧರ್, ಡಾ. ಮಾಜಿಗೌಡರ್ ಹಾಗೂ  ರೇಣುಕಾ ಸಿಸ್ಟರ್ ಇದ್ದರು.

Leave a Reply

Your email address will not be published.