ಕೂಡ್ಲಿಗಿಯಲ್ಲಿ ಗೋದಾಮಿಗೆ ಬೆಂಕಿ

ಕೂಡ್ಲಿಗಿ, ಫೆ.23- ಅಂಗಡಿಗೆ ವಿತರಿಸಲು ಕಿರಾಣಿ ಸಾಮಾನುಗಳನ್ನು ಸಂಗ್ರಹಿಸಿಟ್ಟಿದ್ದ, ನಾರಾಯಣಶೆಟ್ಟಿ ಎಂಬಾತನಿಗೆ ಸೇರಿದ ಗೋದಾಮಿಗೆ ಬೆಂಕಿ ಬಿದ್ದು ಕಿರಾಣಿ ಸಾಮಗ್ರಿ ಗಳು ಸುಟ್ಟಿರುವ ಘಟನೆ  ಗುಡೇಕೋಟೆ ಸಮೀಪದ ನಡವಲಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ. ಕೂಡ್ಲಿಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

Leave a Reply

Your email address will not be published.