ಕಳೆದ 2018 ರ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು, ಆದರೆ ವಿಮಾ ಸಂಸ್ಥೆಯಿಂದ ಪ್ರಸ್ತಾವನೆ ತಿರಸ್ಕೃತಗೊಂಡಿದ್ದಲ್ಲಿ, ಅಂತಹ ರೈತರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
ಜಗಳೂರು : ನಾಡಿದ್ದು ಇಮಾಂ ಸ್ಮಾರಕ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ
ಜಗಳೂರು : ನಾಡಿದ್ದು ದಿನಾಂಕ 24 ರಂದು ಜೆ.ಎಂ ಇಮಾಂ ಸ್ಮಾರಕ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಮಾಂ ಟ್ರಸ್ಟ್ ಅಧ್ಯಕ್ಷ ಜೆ.ಕೆ.ಹುಸೇನ್ ಮಿಯಾ ತಿಳಿಸಿದರು.
ಐತಿಹಾಸಿಕ ಜೈನ ಸನ್ಯಾಸ ದೀಕ್ಷೆ
ಜೈನ್ ಧರ್ಮದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಗರದಲ್ಲಿ 3 ತಲೆಮಾರಿನ ಒಂದೇ ಕುಟುಂಬದ ಐವರು ಜೈನ್ ಧರ್ಮದ ಸನ್ಯಾಸ ದೀಕ್ಷೆ ಪಡೆದರು. ಇವರೊಂದಿಗೆ ಚೆನ್ನೈನ ಓರ್ವರು ದೀಕ್ಷೆ ಪಡೆದಿದ್ದಾರೆ.
ಛಲವಾದಿ ಸಮಾಜ ಸಂಘಟನೆಗೆ ಕಾರ್ಯಯೋಜನೆ: ಓಲೇಕಾರ
ಛಲವಾದಿ ಸಮಾಜವನ್ನು ಸಂಘಟಿತಗೊಳಿಸಿ, ಮುಖ್ಯವಾಹಿನಿಗೆ ತರಲು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಹಾವೇರಿ ಶಾಸಕರೂ, ರಾಜ್ಯ ಅನುಸೂಚಿತ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷರೂ ಆದ ನೆಹರು ಚ.ಓಲೇಕಾರ ಹೇಳಿದರು.
ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾಕ್ಕೆ ಡಿಸಿ ಸೂಚನೆ
ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಹಾರಾಷ್ಟ್ರದ ಅಮರಾವತಿ ಹಾಗೂ ಅಕುಲ ಜಿಲ್ಲೆಗಳು ಬಹುತೇಕ ಲಾಕ್ಡೌನ್ ಹಂತವನ್ನು ತಲುಪಿರುವ ಕಾರಣದಿಂದ ನಾವು ಬಹಳಷ್ಟು ಎಚ್ಚರವಹಿಸಬೇಕಿದೆ
ಹಾಲೇಶ್ ಗೌಡ ಕಾಂಗ್ರೆಸ್ ಸೇರ್ಪಡೆ
ಹರಿಹರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರೂ ಆದ ಮಾಜಿ ಶಾಸಕ ಶಿವಶಂಕರ್ ಅವರ ಬೆಂಬಲಿಗ ಜೆಡಿಎಸ್ನ ಹಾಲೇಶ್ ಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನೊಳಂಬ ಲಿಂಗಾಯತ ಸಂಘದ ಚುನಾವಣೆ: 2 ಸ್ಥಾನಗಳಿಗೆ ಐವರು ಕಣದಲ್ಲಿ
ಮಲೇಬೆನ್ನೂರು : ನೊಳಂಬ ಲಿಂಗಾಯತ ಸಂಘದ ಕೇಂದ್ರ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ಇದೇ ದಿನಾಂಕ 28 ರಂದು ಚುನಾವಣೆ ನಡೆಯಲಿದ್ದು, ದಾವಣಗೆರೆ ಜಿಲ್ಲೆಯ 2 ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಣೇಬೆನ್ನೂರಿನಲ್ಲಿ ಕವಿಗೋಷ್ಠಿ
ರಾಣೇಬೆನ್ನೂರು : ಹಾವೇರಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ವಿಷಯಾಧಾರಿತ ಜಿಲ್ಲಾ ಹಂತದ ಕವಿಗೋಷ್ಠಿಯನ್ನು ಸ್ಥಳೀಯ ನಾಗಶಾಂತಿ ಉನ್ನತಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೂಡ್ಲಿಗಿ : 10 ಲಕ್ಷ ರೂ. ವೆಚ್ಚದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ
ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಹೀಗಾಗಿಯೇ ತಾಲ್ಲೂಕು ಆಡಳಿತವನ್ನು ಸಕ್ರಿಯಗೊಳಿಸುವ ಮೂಲಕ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು.
ರಾಜ್ಯ ರೋಲರ್ ಸ್ಕೇಟಿಂಗ್ಗೆ ಆಯ್ಕೆ
ಮೈಸೂರಿನಲ್ಲಿ ನಡೆಯಲಿರುವ 36ನೇ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ಗೆ ನಗರದಿಂದ ಸ್ಕೇಟರ್ಗಳು ಆಯ್ಕೆಯಾಗಿದ್ದಾರೆ.