ಹರಿಹರ : ಭಾರತದ ಸೈನಿಕರು ಅನ್ಯ ದೇಶಗಳ ಮೇಲೆ ಯುದ್ಧ ಮಾಡುವುದಕ್ಕಿಂತ ಶಾಂತಿ ಸ್ಥಾಪನೆಗೆ ಹೆಚ್ಚು ರಕ್ತ ಹರಿಸಿದ್ದಾರೆ. ಶಾಂತಿ ಸ್ಥಾಪನೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರ ಸೈನಿಕರ ಬಲಿದಾನ ನಮ್ಮೆಲ್ಲರಿಗೂ ಸ್ಮರಣೀಯವಾದುದು ಎಂದು ಲೇಖಕಿ ಡಾ.ಸಿಂಧೂ ಪ್ರಶಾಂತ್ ತಿಳಿಸಿದರು.
ತೆಗ್ಗಿನಮಠ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ
ಹರಪನಹಳ್ಳಿ : ತೆಗ್ಗಿನಮಠ ಸಂಸ್ಥೆಯಲ್ಲಿ ಶಿಕ್ಷಣ ಕಲಿತ ಸಾವಿರಾರು ಜನರು ಸರ್ಕಾರಿ ನೌಕರಿ ಪಡೆದು ಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದು ತೆಗ್ಗಿನಮಠ ಸಂಸ್ಥೆಯ ಟಿ.ಸಿ.ಎಚ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಚಂದ್ರಶೇಖರಪ್ಪ ಹೇಳಿದರು.
ಕಾಲುವೆಯಲ್ಲಿ ಮಹಿಳೆ ಶವ ಪತ್ತೆ ಪತಿ ಸೇರಿದಂತೆ ನಾಲ್ವರ ಬಂಧನ
ಮಹಿಳೆಯ ಹತ್ಯೆ ಮಾಡಿ ಶವವನ್ನು ಭದ್ರಾ ಕಾಲುವೆಗೆ ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ಹದಡಿ ಪೊಲೀಸರು ಮೃತಳ ಪತಿ, ಮಗ ಹಾಗೂ ಇಬ್ಬರು ಮಾವಂದಿರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಪಂ, ತಾಪಂ ಕ್ಷೇತ್ರಗಳಲ್ಲಿ ಬಿಸಿಎಂ `ಎ’ ಗೆ ಮೀಸಲಾತಿ ಕಲ್ಪಿಸಿ
ಜಗಳೂರು : ಮುಂಬರುವ ಜಿ.ಪಂ, ತಾಪಂ ಚುನಾವಣೆ ಯಲ್ಲಿ ಹಿಂದುಳಿದ ವರ್ಗದ ಬಿಸಿಎಂ `ಎ' ಮೀಸಲಾತಿಯಡಿ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಕ್ಕೆ ಸ್ಥಾನ ಕಲ್ಪಿಸಲು ಆಗ್ರಹಿಸಿ, ಜಿಲ್ಲಾಧಿಕಾರಿಗೆ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ವಿವಿಧ ಸಮುದಾಯ ಗಳ ಅಹಿಂದ ಸಮುದಾಯದ ಮುಖಂಡರುಗಳು ಮನವಿ ಸಲ್ಲಿಸಿದರು.
ದಾವಣಗೆರೆಯಲ್ಲಿ ನಂದಿ ಸೌಹಾರ್ದ ಸಹಕಾರಿ ಶಾಖೆ
ಮಲೇಬೆನ್ನೂರು : ಪಟ್ಟಣದ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ 2019-20ನೇ ಸಾಲಿನ ಪ್ರಥಮ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಭಾನುವಾರ ಕೊಕ್ಕನೂರು ಗ್ರಾಮದ ಪವನ ದೇವ ಕಲ್ಯಾಣ ಮಂಟಪದಲ್ಲಿ ಜರುಗಿತು.
ಧರ್ಮಸ್ಥಳ ಸಂಸ್ಥೆಯಿಂದ ದೊಡ್ಡೇರಿ ಕೆರೆ ಪುನಃಶ್ಚೇತನ
ಚಳ್ಳಕೆರೆ : ಸರ್ಕಾರ ಮಾಡದ ಕೆಲಸವನ್ನು ಕ್ಷೇತ್ರ ಧರ್ಮ ಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎಸ್. ಜನಾರ್ದನ ಹೇಳಿದರು.
ಹಂಪಿಯಲ್ಲಿ 27 ರಂದು ಮಾತಂಗ ಮಹರ್ಷಿಗಳ ಜಯಂತಿ
ಹರಪನಹಳ್ಳಿ : ಆಧುನಿಕ ವಿಜ್ಞಾನ-ತಂತ್ರಜ್ಞಾನ ಸಮಯದಲ್ಲಿ ನಮ್ಮ ಸಮಾಜವನ್ನು ಒಗ್ಗೂಡಿಸಿ ನಮ್ಮ ಸಂಸ್ಕೃತಿ ಸಂಸ್ಕಾರ ಪರಂಪರೆ ಶಕ್ತಿ-ಭಕ್ತಿ ಪ್ರೇರಣೆಯನ್ನು ತುಂಬಲು ಮಾದಿಗ ಸಮಾಜದ ಎಲ್ಲ ಗಣ್ಯಮಾನ್ಯರು ಸಾಧು-ಸಂತರು ಕುಲಕೋಟಿ ನಮ್ಮ ಸಮಾಜ ಬಂಧುಗಳೆಲ್ಲರೂ ಒಂದೆಡೆ ಸೇರಿ ಜಯಂತಿಯನ್ನು ಆಚರಿಸಬೇಕು
‘ಪೊಗರು’ – ಅರ್ಚಕರ ಅವಹೇಳನ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಖಂಡನೆ
ಪೊಗರು ಕನ್ನಡ ಚಲನಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರದರ್ಶಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.
ದಾವಣಗೆರೆ ವಿವಿ 8ನೇ ಘಟಿಕೋತ್ಸವ: ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ
ವಿಶ್ವವಿದ್ಯಾನಿ ಲಯದ 8ನೇ ವಾರ್ಷಿಕ ಘಟಿಕೋತ್ಸವವು ಮಾರ್ಚ್-2021 ರ ಮಾಹೆಯಲ್ಲಿ ಜರುಗಲಿದೆ.
ಲಿಂಗರಾಜು ದಂಪತಿಯಿಂದ ಕೃತಜ್ಞತಾ ಕೂಟ
ಹೆಚ್.ಕೆ.ಲಿಂಗರಾಜು ಅವರ `ಶಿಕ್ಷಣ ಯೋಗಿ' ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಲಿಂಗರಾಜು ದಂಪತಿ ಸೌಹಾರ್ದ ಪ್ರಕಾಶನದ ಆಶ್ರಯದಲ್ಲಿ ಸಿದ್ಧಗಂಗಾ ಶಾಲೆಯಲ್ಲಿ ಕೃತಜ್ಞತಾ ಕೂಟ ಕಾರ್ಯಕ್ರಮ ನಡೆಸುವುದರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಅಭಿಮಾನಿಗಳನ್ನು ಗೌರವಿಸಿದರು.