ಆಸಕ್ತಿಗನುಗುಣವಾದ ಕಲೆ ಯನ್ನು ಆಯ್ದುಕೊಂಡು ಕಲಿಕಾಸಕ್ತಿ ತೋರಿ ದರೆ ಶಿಷ್ಯ ವೇತನ ಸಹಿತ ಕಲಿಸುವುದಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ .
ಮೇಯರ್ ಅಜಯ್ಕುಮಾರ್ ಅವರ ಮಹಾತ್ವಕಾಂಕ್ಷೆಯ ಮನೆ ಬಾಗಿಲಿಗೆ ಪಾಲಿಕೆ: ಇಂದು ಸಮಾರೋಪ
ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಮನೆ ಬಾಗಿಲಿಗೆ ಪಾಲಿಕೆ ಕಾರ್ಯಕ್ರಮದ ಸಮಾರೋಪ
ಎಂಸಿಸಿ `ಬಿ’ ಬ್ಲಾಕ್ನ ದೂಡಾ ಪಾರ್ಕ್ ಒತ್ತುವರಿ ತೆರವು
ನಗರದ ಎಂ.ಸಿ.ಸಿ. ಬಿ ಬ್ಲಾಕ್ನ ನಾಲ್ಕನೇ ಮುಖ್ಯರಸ್ತೆಯ ಒಂಭತ್ತನೇ ತಿರುವಿನಲ್ಲಿರುವ ದೂಡಾ ಪಾರ್ಕ್ನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿದ್ದನ್ನು ಶುಕ್ರವಾರ ತೆರವುಗೊಳಿಸಲಾಗಿದೆ.
ಮಹಾತ್ಮರ ಜಯಂತಿಗಳ ಆಚರಣೆಯಿಂದ ಸಮುದಾಯಗಳು ಮುಖ್ಯವಾಹಿನಿಗೆ-ಎಸ್ವಿಆರ್
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿಗಳ ಸರಳ ಆಚರಣೆಯಲ್ಲಿ ಭಾಗವಹಿಸಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ.
ಹಡಗಲಿ : ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ
ಗೊರವಯ್ಯಗೆ ಕಂಕಣ ಕಟ್ಟುವ ಮೂಲಕ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ ನೀಡಲಾಯಿತು.
ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಲು ತಯಾರಾಗಬೇಕು
ಎ.ಆರ್.ಜಿ. ಕಾಲೇಜಿನಲ್ಲಿ `ಪುನಶ್ಚೇತನ ಹಾಗೂ ಪ್ರೇರಣೆ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸುಧೀಂದ್ರ ರಾವ್ ಕಿವಿಮಾತು
ಏಪ್ರಿಲ್ ಮೊದಲ ವಾರ ನೂತನ ರೈಲ್ವೇ ನಿಲ್ದಾಣ ಉದ್ಘಾಟನೆ
ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನೆಯನ್ನು ಮಾರ್ಚ್ 27 ಇಲ್ಲವೇ ಏಪ್ರಿಲ್ 3-4ರಂದು ನೆರವೇರಿಸಲಾಗುವುದು-ಸಂಸದ ಜಿ.ಎಂ.ಸಿದ್ದೇಶ್ವರ.
ಹೆಚ್ಚಿನ ಅನುದಾನ ಬಿಡುಗಡೆಗೆ ಸದಸ್ಯರು ಶ್ರಮಪಡಬೇಕು
ಹರಿಹರ ನಗರಸಭೆ ಆಯವ್ಯಯದ ವಿಶೇಷ ಅಭಿವೃದ್ಧಿ ಯೋಜನೆಗಳ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕರೆ
ಬಜೆಟ್ ಇತಿಮಿತಿಯೊಳಗೆ ಅಗತ್ಯ ಯೋಜನೆಗಳಿಗೆ ಒತ್ತು
ಮಲೇಬೆನ್ನೂರು ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಉದಯಕುಮಾರ್
ಸಂಪ್ರದಾಯದ ತರಳಬಾಳು ಹುಣ್ಣಿಮೆ
ಸಂಜೆ ಅಂತರ್ಜಾಲ ಕಾರ್ಯಕ್ರಮ ಪ್ರಾರಂಭಗೊಂಡಿತು. ಐಕ್ಯಮಂಟಪದಲ್ಲಿ ಎಲ್ಇಡಿ ಪರದೆ ಅಳವಡಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.