ಖಡಕ್ ವೃತ್ತಿ ಜೀವನದಲ್ಲಿ ಹಲವು ಯಶಸ್ವೀ ಕಾರ್ಯಾಚರಣೆಗಳ ಮೂಲಕ ಮನೆಮಾತಾಗಿರುವ ತವರೂರಿನ ಸಾಧಕಿ-ರೋಹಿಣಿ ಐಆರ್ಎಸ್
ಲಸಿಕೆ ಪಡೆಯದಿದ್ದರೆ ಸರ್ಕಾರಿ ಸೌಲಭ್ಯದ ಕಡಿತವಿಲ್ಲ: ಡಿಸಿ
ಆರೋಗ್ಯ ವಲಯ ಹಾಗೂ ಮುಂಚೂಣಿ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರು ಕೊರೊನಾ ಲಸಿಕೆ ಪಡೆಯದೇ ಇದ್ದರೆ ಸರ್ಕಾರಿ ಸೌಲಭ್ಯ ಕಡಿತಗೊಳಿಸುವುದಿಲ್ಲ - ಜಿಲ್ಲಾಧಿಕಾರಿ ಬೀಳಗಿ ಸ್ಪಷ್ಟನೆ
ಪುಲ್ವಾಮಾ ದಾಳಿ ಹುತಾತ್ಮರಿಗೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ
ದೇಶದ ವೀರ ಯೋಧರಿಗೆ ಬೇತೂರು ರಸ್ತೆ ಬಿಡಿಓ ಕಚೇರಿ ಹಿಂಭಾಗದ ರಸ್ತೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ : ಬೈಕ್ ರಾಲಿ
ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವದ ಅಂಗವಾಗಿ ವಿದ್ಯಾವರ್ಧಕ ಸಂಘದ ವತಿಯಿಂದ ನಗರದಲ್ಲಿ ಇಂದು ಪುರುಷರ ಮತ್ತು ಮಹಿಳೆಯರ ಬೃಹತ್ ಬೈಕ್ ರಾಲಿ
ನಿಟ್ಟೂರಿನಲ್ಲಿ ನಾಳೆ ಗ್ರಾಮ ವಾಸ್ತವ್ಯ
ಕಂದಾಯ ಸಚಿವ ಆರ್. ಅಶೋಕ್ ಅವರ ಸೂಚನೆಯಂತೆ ತಿಂಗಳ ಪ್ರತಿ 3ನೇ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ
ಪಿಂಚಣಿಯಿಂದ ಪ್ಲಾಸ್ಟಿಕ್ ವರೆಗೆ ದೂರುಗಳು
ಡಿಸಿ ಜನಸ್ಪಂದನೆ ಪುನರಾರಂಭ, 50ಕ್ಕೂ ಹೆಚ್ಚು ದೂರು ಸ್ವೀಕಾರ
ಬಿಬಿಎಂಪಿ ನೌಕರರ ಮುಷ್ಕರ ಬೆಂಬಲಿಸಿ ಪಾಲಿಕೆ ನೌಕರರ ಪ್ರತಿಭಟನೆ
ಬೆಂಗಳೂರಿನಲ್ಲಿನ ಬಿಬಿಎಂಪಿ ನೌಕರರ ಮುಷ್ಕರ ಬೆಂಬಲಿಸಿ ನಗರದಲ್ಲಿಂದು ನಗರ ಪಾಲಿಕೆ ನೌಕರರು ಪ್ರತಿಭಟನೆ
ಅಂತರ್ಜಾಲದ ಮೂಲಕ ತರಳಬಾಳು ಹುಣ್ಣಿಮೆ ವೀಕ್ಷಣೆ
ಭಾವೈಕ್ಯತಾ ಹಾಗೂ ಜ್ಞಾನ ದಾಸೋಹ ಕಾರ್ಯಕ್ರಮ ಎಂದು ಹೆಸರಾಗಿರುವ ‘ತರಳಬಾಳು ಹುಣ್ಣಿಮೆ’ ಮಹೋತ್ಸವ
ರೈತ ಹಾಗೂ ಕಾರ್ಮಿಕ ಸಂಘಟನೆಗಳಿಂದ ರಸ್ತೆ ತಡೆ
ದೆಹಲಿಯಲ್ಲಿನ ಹೋರಾಟ ನಿರತ ರೈತರ ಕರೆಯ ಮೇರೆಗೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹ
ಒಳಮೀಸಲಾತಿಗೆ ಆಗ್ರಹಿಸಿ ಮಾರ್ಚ್ 25 ರಂದು ಪಾದಯಾತ್ರೆ
ಅಸ್ಪೃಶ್ಯ ಸಮಾಜದ ಸಂವಿಧಾನಿಕ ಹಕ್ಕುಗಳನ್ನು ಹಾಗೂ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪಾದಯಾತ್ರೆ