Day: February 16, 2021

Home 2021 February 16 (Tuesday)
ದೇವರಬೆಳಕೆರೆಯಲ್ಲಿ ಕುಷ್ಠರೋಗ ಅರಿವು ಆಂದೋಲನ
Post

ದೇವರಬೆಳಕೆರೆಯಲ್ಲಿ ಕುಷ್ಠರೋಗ ಅರಿವು ಆಂದೋಲನ

ದಾವಣಗೆರೆ : ಕಂದನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ಮುನಿಯನಾಯ್ಕ, ಉಪಾಧ್ಯಕ್ಷರಾಗಿ ಸಂಗನಬಸಪ್ಪ ಅವರುಗಳು ಆಯ್ಕೆಯಾಗಿದ್ದಾರೆ. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್‌ ಅವರು ಚುನಾವಣಾಧಿಕಾರಿಯಾಗಿದ್ದರು.

ನ್ಯಾಮತಿ : ಬೋಗ್  ಹೋಮದೊಂದಿಗೆ ಸೇವಾಲಾಲ್ ಜಯಂತಿಗೆ ತೆರೆ
Post

ನ್ಯಾಮತಿ : ಬೋಗ್ ಹೋಮದೊಂದಿಗೆ ಸೇವಾಲಾಲ್ ಜಯಂತಿಗೆ ತೆರೆ

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸೋಮವಾರ ಮಾಲಾಧಾರಿಗಳಿಂದ ಬೋಗ್ ಹೋಮ ನಡೆಸುವ ಮೂಲಕ  ಸಂತ ಸೇವಾಲಾಲ್ ಜಯಂತ್ಯೋತ್ಸವ ಮುಕ್ತಾಯಗೊಂಡಿತು.

ಉಚ್ಚಂಗಿ ದುರ್ಗಕ್ಕೆ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಭೇಟಿ
Post

ಉಚ್ಚಂಗಿ ದುರ್ಗಕ್ಕೆ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಭೇಟಿ

ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಪ್ರತಿ ವರ್ಷ ಜರುಗುವ  ಭಾರತ ಹುಣ್ಣಿಮೆಗೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದ್ದು,  ಶ್ರೀಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯಗಳ ಕೊರತೆಯಾಗದಂತೆ  ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ವಿರುಪಾಪುರ ; ಲಾರಿ ಪಲ್ಟಿ : ದೂರು ದಾಖಲು
Post

ವಿರುಪಾಪುರ ; ಲಾರಿ ಪಲ್ಟಿ : ದೂರು ದಾಖಲು

ಕೂಡ್ಲಿಗಿ : ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ವಿರುಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಲಾರಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹರಿಹರ : ಸಮಾವೇಶಕ್ಕೆ ಸರ್ವೋದಯ ಮಹಾಸಂಸ್ಥಾನ ಮಠದ ಶಿವಕುಮಾರ ಶ್ರೀ
Post

ಹರಿಹರ : ಸಮಾವೇಶಕ್ಕೆ ಸರ್ವೋದಯ ಮಹಾಸಂಸ್ಥಾನ ಮಠದ ಶಿವಕುಮಾರ ಶ್ರೀ

ಹರಿಹರ : ಪಂಚಮಸಾಲಿ ಸಮಾಜದ ಬಡ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಸಮಾವೇಶದಲ್ಲಿ ಭಾಗವಹಿಸುವುದಾಗಿ ಶ್ರೀ ಶಿವಕುಮಾರ ಸ್ವಾಮೀಜಿ ತಿಳಿಸಿದರು.

Post

ಹರಪನಹಳ್ಳಿ: ಅಪಘಾತ ಮೂವರು ಸಾವು

ಹರಪನಹಳ್ಳಿ : ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‍ಗೆ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹರಪನಹಳ್ಳಿ ಅಗ್ನಿಶಾಮಕ ಠಾಣೆ, ಕುರಿಸಂತೆ ಮುಂಭಾಗದ ರಸ್ತೆಯಲ್ಲಿ ಜರುಗಿದೆ.

ರಾಣೇಬೆನ್ನೂರು : ಪಕ್ಷ ರಾಜಕೀಯ ಚುನಾವಣೆಯಲ್ಲಿರಲಿ, ಅಭಿವೃದ್ಧಿಯಲ್ಲಿ ಅಲ್ಲ
Post

ರಾಣೇಬೆನ್ನೂರು : ಪಕ್ಷ ರಾಜಕೀಯ ಚುನಾವಣೆಯಲ್ಲಿರಲಿ, ಅಭಿವೃದ್ಧಿಯಲ್ಲಿ ಅಲ್ಲ

ರಾಣೇಬೆನ್ನೂರು : ಅಭಿವೃದ್ಧಿಯಲ್ಲಿ ರಾಜಕಾರಣವಿಲ್ಲ.  ಎಲ್ಲರೂ ಪಕ್ಷ ಮರೆತು ಒಟ್ಟಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ನಗರಸಭೆ ಸದಸ್ಯರಿಗೆ ತಮ್ಮ ವಿಭಾಗದ ಚಿಂತನೆ ಇದ್ದರೆ, ನಮಗೆ ನಮ್ಮ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇರುತ್ತದೆ.

ಹುಲಿಕಟ್ಟೆ ಗ್ರಾ. ಪಂ.ಗೆ ಅಧ್ಯಕ್ಷರಾಗಿ ಜಯಮ್ಮ, ಉಪಾಧ್ಯಕ್ಷರಾಗಿ ರೇಖಾ
Post

ಹುಲಿಕಟ್ಟೆ ಗ್ರಾ. ಪಂ.ಗೆ ಅಧ್ಯಕ್ಷರಾಗಿ ಜಯಮ್ಮ, ಉಪಾಧ್ಯಕ್ಷರಾಗಿ ರೇಖಾ

ತಾಲ್ಲೂಕಿನ ಹುಲಿಕಟ್ಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕೆರೆಯಾಗಳಹಳ್ಳಿಯ ಜಯ್ಯಮ್ಮ ದಾದಾಪ್ಳರ ಹನುಮಪ್ಪ ಮತ್ತು ಉಪಾಧ್ಯಕ್ಷರಾಗಿ ಅದೇ ಗ್ರಾಮದ ರೇಖಾ ಬಿ.ಜಿ. ಬಸವರಾಜ್ ಆಯ್ಕೆಯಾಗಿದ್ದಾರೆ.

ಪುಲ್ವಾಮಾ ಹುತಾತ್ಮರ ಸ್ಮರಣಾರ್ಥ ನಿವೃತ್ತ ಯೋಧರಿಗೆ ಸನ್ಮಾನ
Post

ಪುಲ್ವಾಮಾ ಹುತಾತ್ಮರ ಸ್ಮರಣಾರ್ಥ ನಿವೃತ್ತ ಯೋಧರಿಗೆ ಸನ್ಮಾನ

ಹರಿಹರ ನಗರದಲ್ಲಿಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿರಕ್ತದಾನ ಶಿಬಿರ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.