Day: February 9, 2021

Home 2021 February 09 (Tuesday)
ಕವಿಯಾದವನು ಸಾಮಾಜಿಕ  ಚಿಂತನೆಗಳನ್ನು ಹೊಂದಿರುತ್ತಾನೆ
Post

ಕವಿಯಾದವನು ಸಾಮಾಜಿಕ ಚಿಂತನೆಗಳನ್ನು ಹೊಂದಿರುತ್ತಾನೆ

ಹರಿಹರ : ಕವಿ ತನ್ನ ಕುಟುಂಬದ ಕುರಿತು ಯೋಚಿಸುವುದಿಲ್ಲ. ಆತ  ಸದಾ ಜೀವ ಪರ, ನಿಸರ್ಗ ಪರ, ಸತ್ಯದ ಪರವಿದ್ದು ಸಾಮಾಜಿಕ ಚಿಂತನೆಗಳನ್ನು ಹೊಂದಿರುತ್ತಾನೆ ಎಂದು ಭದ್ರಾವತಿಯ ಸರ್. ಎಂ.ವಿ. ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಶಿವಲಿಂಗೇಗೌಡ ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ ನಲ್ಲಿ ಗಣ್ಯರಿಗೆ ಸನ್ಮಾನ
Post

ಜಿಲ್ಲಾ ಸಹಕಾರ ಯೂನಿಯನ್ ನಲ್ಲಿ ಗಣ್ಯರಿಗೆ ಸನ್ಮಾನ

ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜನತಾ ಬಜಾರ್ ಇವರ ಜಂಟಿ ಆಶ್ರಯದಲ್ಲಿ ಜನತಾ ಬಜಾರ್ ಸಭಾಂಗಣದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಬಲಾಢ್ಯರು ಮೀಸಲಾತಿ ಕೇಳುವುದು ನ್ಯಾಯವಲ್ಲ
Post

ಬಲಾಢ್ಯರು ಮೀಸಲಾತಿ ಕೇಳುವುದು ನ್ಯಾಯವಲ್ಲ

ಎಸ್ಸಿ-ಎಸ್ಟಿ  ಜನರಿಗೆ ಕುಲ ಕಸುಬುಗಳಿರುವ ಕಾರಣ ಮತ್ತು ತುಳಿತಕ್ಕೆ ಒಳಗಾಗಿರುವುದನ್ನು ಗುರುತಿಸಿ ಮೀಸಲಾತಿ ನೀಡಲಾಗಿದೆ. ಈಗ ಬಲಾಢ್ಯರು ಮೀಸಲಾತಿ  ಕೇಳುತ್ತಿರುವುದು ನ್ಯಾಯವಲ್ಲ ಎಂದು ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ ಹೇಳಿದರು.

ವಾಲ್ಮೀಕಿ ಜಾತ್ರೆ ನಾಡಿಗೇ ಮಾದರಿ : ಕೆ.ಬಿ.ಕೋಳಿವಾಡ ಮೆಚ್ಚುಗೆ
Post

ವಾಲ್ಮೀಕಿ ಜಾತ್ರೆ ನಾಡಿಗೇ ಮಾದರಿ : ಕೆ.ಬಿ.ಕೋಳಿವಾಡ ಮೆಚ್ಚುಗೆ

ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಬೆಳಿಗ್ಗೆ ದೊಡ್ಡೇರಿಯ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್‌ ಉಪಾಸಿ ಮಲ್ಲಪ್ಪ ಸ್ವಾಮೀಜಿ ವಾಲ್ಮೀಕಿ ಧ್ವಜಾ ರೋಹಣ ಮಾಡುವ ಮೂಲಕ 3ನೇ ವರ್ಷದ ಐತಿ ಹಾಸಿಕ ವಾಲ್ಮೀಕಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಮರ್ಚೆಂಟ್ಸ್‌ ಕ್ಲಬ್‌ ನಿಂದ  ಪಾಲಿಕೆ ಸದಸ್ಯ ಶಿವಪ್ರಕಾಶ್‌ಗೆ ಸನ್ಮಾನ
Post

ಮರ್ಚೆಂಟ್ಸ್‌ ಕ್ಲಬ್‌ ನಿಂದ ಪಾಲಿಕೆ ಸದಸ್ಯ ಶಿವಪ್ರಕಾಶ್‌ಗೆ ಸನ್ಮಾನ

ಮರ್ಚೆಂಟ್ಸ್‌ ಕ್ಲಬ್‌ ವತಿಯಿಂದ ನಗರ ಪಾಲಿಕೆಯ 19ನೇ ವಾರ್ಡಿನ ಸದಸ್ಯ ಶಿವಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಪೊರೇಟ್‌ ವಲಯದ ಕಾರ್ಯ ನಿರ್ವಾಹಕ ಹುದ್ದೆಗಳು ಬಾಡಿಗೆಯಾಧಾರಿತ
Post

ಕಾರ್ಪೊರೇಟ್‌ ವಲಯದ ಕಾರ್ಯ ನಿರ್ವಾಹಕ ಹುದ್ದೆಗಳು ಬಾಡಿಗೆಯಾಧಾರಿತ

ಕಾರ್ಪೊರೇಟ್‌ ವಲಯ, ಸಂಸ್ಥೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಗಳು ಇನ್ನು ಮುಂದೆ ಖಾಯಂ ಆಗಿರದೇ ಕೇವಲ ಸಂಬಂಧಿಸಿದ ಯೋಜನಾ ಅವಧಿಗಷ್ಟೇ ಸೀಮಿತವಾಗಲಿದೆ

ಹರಿಹರದ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಯಾನಂದ್
Post

ಹರಿಹರದ ಪೌರಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ದಯಾನಂದ್

ಹರಿಹರ : ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಹರಿಹರ ತಾಲ್ಲೂಕು ಸಮಿತಿಯ ಸದಸ್ಯರ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಬಿ. ದಯಾನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯನಗರ ಜಿಲ್ಲಾ ಘೋಷಣೆ   ಹರಪನಹಳ್ಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ
Post

ವಿಜಯನಗರ ಜಿಲ್ಲಾ ಘೋಷಣೆ ಹರಪನಹಳ್ಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಹರಪನಹಳ್ಳಿ ಪಟ್ಟಣದ ಪ್ರವಾಸಿಮಂದಿರ ವೃತ್ತದ ಬಳಿ ಸಾರ್ವಜನಿಕರು ಸೋಮವಾರ ವಿಜಯನಗರ ಜಿಲ್ಲಾ ಘೋಷಣೆ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಣ ಸಮಾರಂಭ
Post

ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಣ ಸಮಾರಂಭ

ಉಜ್ಜಿನಿಯಲ್ಲಿ ನಡೆದ ನೂತನ ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಣ ಸಮಾರಂಭದಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.