ನೂರಾರು ಕೋಟಿಗಳ ಕೊಟ್ಟರೂ ಪುಣೆಯಲ್ಲಿ ಸಿಗದ ಸೈಕಲ್ ದಾರಿ, ಚೀನಾದಲ್ಲಿದೆ ಸೈಕಲ್ಗಳ ರಾಶಿ...
ಜಿಲ್ಲಾ ನ್ಯಾಯಾಲಯದಿಂದ ಶ್ರೀರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನ
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹಣೆಯ ಅಭಿಯಾನ ನಡೆಯಿತು.
ಜಗಳೂರು; ಚಿರತೆ ಓಡಾಟ, ಸಾರ್ವಜನಿಕರ ಆತಂಕ
ಜಗಳೂರು ತಾಲ್ಲೂಕಿನಲ್ಲಿ ಕೆಲ ತಿಂಗಳಿನಿಂದ ಚಿಕ್ಕಮಲ್ಲನಹೊಳೆ, ಗೊಲ್ಲರಹಟ್ಟಿ, ಮರೇನಹಳ್ಳಿ, ಅಣಬೂರು, ದಾವಣಗೆರೆ ರಸ್ತೆ, ಕೋರ್ಟ್ ಹಿಂಭಾಗ ಸೇರಿದಂತೆ ತಾಲ್ಲೂಕಿನ ಹಲವೆಡೆ ಚಿರತೆಯೊಂದು ಓಡಾಡುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.
ಕ್ರೀಡೆ ಸದೃಢ ಆರೋಗ್ಯಕ್ಕೆ ಸಾಕಾರ
ಹರಿಹರ : ಮಾನಸಿಕ, ದೈಹಿಕ ಆರೋಗ್ಯ ಸಧೃಡವಾಗಿರಲು ಕ್ರೀಡೆ ಅತ್ಯುತ್ತಮ ಸಹಕಾರಿ ಯಾಗುತ್ತದೆ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಬೆಳೆಯಿರಿ
ಪ್ಲಾಸ್ಟಿಕ್ ಬಳಕೆ ಅಂಗಡಿಗಳ ಮೇಲೆ ದಾಳಿ
ಕಾನೂನು ಬಾಹಿರ ಪ್ಲಾಸ್ಟಿಕ್ ಮಾರಾಟದ ಅಂಗಡಿಗಳ ಮೇಲೆ ನಗರ ಪಾಲಿಕೆಯ ಆರೋಗ್ಯ ಶಾಖೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ, 200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.
ಸಾರ್ವಜನಿಕ ಸ್ಥಳದಲ್ಲಿ ಓಡಾಡದಂತೆ ಕಿರುಕುಳ
ಸಾರ್ವಜನಿಕವಾಗಿ ಓಡಾಡಲು ಇರುವ 10 ಅಡಿ ಜಾಗದಲ್ಲಿ ನಮ್ಮ ಮನೆಗೆ ನಾವು ಓಡಾಡಿದರೆ, ಮನೆಯ ಪಕ್ಕದಲ್ಲಿರುವ ವ್ಯಕ್ತಿಯೋರ್ವರು ಓಡಾಡದಂತೆ ತಡೆಯೊಡ್ಡುತ್ತಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ವಿನೋಬನಗರದ ಬಿ.ಕೆ. ರಂಗನಾಥ್ ಆರೋಪಿಸಿದ್ದಾರೆ.
ಹೊಸ ಮಾದರಿಯ ವೆಸ್ಪಾ ಬಿಡುಗಡೆ
ಅಪ್ರಿಲಿಯಾ ಮತ್ತು ವೆಸ್ಪಾ ಕಂಪನಿಯ ಹೊಸ ಮಾದರಿಯ SXR160 ವೆಸ್ಪಾ ಮತ್ತು ಅಪ್ರಿಲಿಯಾ ದ್ವಿಚಕ್ರ ವಾಹನಗಳ ಬಿಡುಗಡೆ ಕಾರ್ಯಕ್ರಮವು ನಗರದ ನಯನ ಮೋಟಾರ್ನಲ್ಲಿ ಇಂದು ನಡೆಯಿತು.
ಮಲೇಬೆನ್ನೂರು ನೀರಾವರಿ ಕಛೇರಿ ಸ್ಥಳಾಂತರಿಸದಂತೆ ನಿಗಮಕ್ಕೆ ಮನವಿ
ಬೆಂಗಳೂರು : ಹರಿಹರ ತಾಲ್ಲೂಕಿನ ಮಲೇಬೆನ್ನೂರು ನಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಭದ್ರಾ ನಾಲಾ ನಂ-3 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯನ್ನು ಯಾವುದೇ ಕಾರಣಕ್ಕೂ ಹೊನ್ನಾಳಿಗೆ ವರ್ಗಾವಣೆ ಮಾಡಬೇಡಿ
ವೃದ್ಧ ದಂಪತಿಗೆ ನೆರವಾದ ಸುಭಾನ್
ಹೆಲ್ಪ್ಲೈನ್ ಸುಭಾನ್ ಅವರಿಗೆ ಗಣರಾಜ್ಯೋತ್ಸವ ದಿನ ದಂದು ವ್ಯಕ್ತಿಯೋರ್ವರಿಂದ ತಮಗೆ ಬಂದ ಕರೆಯಲ್ಲಿ ಹೀನಾಯ ಸ್ಥಿತಿಯಲ್ಲಿರುವ ವೃದ್ಧ ದಂಪತಿ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಕಾರ್ಯಪ್ರವೃತ್ತರಾದ ಸುಭಾನ್, ಸ್ಥಳಕ್ಕೆ ತೆರಳಿ ವೃದ್ಧ ದಂಪತಿ ಪರಿಸ್ಥಿತಿಯನ್ನು ಅವಲೋ ಕಿಸಿದರು.
ಭವ್ಯ ರೈತ ಭಾರತಕ್ಕೆ ಬೇರೆಯವರ ಹಸ್ತಕ್ಷೇಪ ಏಕೆ ?…
ಸ್ವಾತಂತ್ರ್ಯ ಬಂದ ನಂತರ ಆಡಳಿತಕ್ಕೆ ಬಂದ ಎಲ್ಲಾ ಸರ್ಕಾರಗಳು ರೈತರ ಪರವಾಗಿಯೇ ಕೆಲಸ, ಕಾಯಿದೆಗಳನ್ನು ಮಾಡಿಕೊಂಡು ಬಂದಿವೆ. ರಾಷ್ಟ್ರದ ಪ್ರಗತಿ ಕಾರ್ಯದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯ. ಇಲ್ಲದಿದ್ದಲ್ಲಿ ಮಾಡಿದ್ದನ್ನೇ ಮಾಡಿದಲ್ಲಿ ಪ್ರಗತಿ ಹೇಗೆ ಸಾಧ್ಯ?...