Day: February 2, 2021

Home 2021 February 02 (Tuesday)
ಜಜಮು ಕಾಲೇಜಿನಲ್ಲಿ ಲಸಿಕೆ ತಾಣಗಳ ಉದ್ಘಾಟನೆ
Post

ಜಜಮು ಕಾಲೇಜಿನಲ್ಲಿ ಲಸಿಕೆ ತಾಣಗಳ ಉದ್ಘಾಟನೆ

ಜಜಮು ಕಾಲೇಜಿನಲ್ಲಿ ಲಸಿಕೆ ತಾಣಗಳನ್ನು ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್ ಮತ್ತು ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕುಮಾರ್ ಹಾಗೂ ಇತರೆ ವಿಭಾಗದ ವೈದ್ಯರು ಉದ್ಘಾಟಿಸಿದರು.

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಎಲೆಕೋಸು ಬೆಳೆದ ರೈತ
Post

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಎಲೆಕೋಸು ಬೆಳೆದ ರೈತ

ಹರಪನಹಳ್ಳಿ : ಮಹಾಮರಿ ಕೊರೊನಾ ವೈರಸ್‍ನಿಂದ ಇಡೀ ವಿಶ್ವವೇ ಕಂಗಾಲಾಗಿದ್ದು ರೈತರು, ಬಡವರು, ನಿರ್ಗತಿಕರು, ಅಲೆಮಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರ ನಿತ್ಯ ಬದುಕಿಗಾಗಿ ಬವಣೆಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಒಂದಡೆಯಾದರೆ, ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ರೈತನ ಬದುಕು ಶೋಚನೀಯವಾಗಿದೆ.

Post

ನಗರದಲ್ಲಿ ದಾಳಿ : ನಾಲ್ವರು ಬಾಲಕಾರ್ಮಿಕರ ಪತ್ತೆ

ನಗರದಲ್ಲಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆ ಸಹಯೋಗದ ತಂಡಗಳು ಮೊನ್ನೆ ನಗರದ ವಿವಿಧ ಅಂಗಡಿ, ಹೋಟೆಲ್ ಗಳ ಮೇಲೆ ದಾಳಿ ಮಾಡಿ ದುಡಿಯುವ 4 ಗಂಡು ಮಕ್ಕಳನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆ ಮಾಡಿವೆ.

ವಾಲ್ಮೀಕಿ ಜಾತ್ರೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ
Post

ವಾಲ್ಮೀಕಿ ಜಾತ್ರೆಗೆ ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ

ಮಲೇಬೆನ್ನೂರು : ವಾಲ್ಮೀಕಿ ಜಾತ್ರೆಯ ತಾತ್ಕಾಲಿಕ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾದರಿಂದ 1.99 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. 

Post

ಜಗಳೂರು ತಾ|| ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿ

ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿ ಪಡಿಸಿ, ಚುನಾವಾಣಾಧಿ ಕಾರಿಗಳನ್ನು ನೇಮಕ ಮಾಡಲಾಗಿದೆ.

Post

ರಾಜೇಂದ್ರ ಬಡಾವಣೆಯಲ್ಲಿ ಬನಶಂಕರಿ ದೇವಿ ಅದ್ಧೂರಿ ಜಾತ್ರೆ

ಮೂರು ದೇವತೆಗಳ ಸಂಗಮವಾಗಿರುವ ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿನ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ಶ್ರೀ ಬನಶಂಕರಿ ದೇವಿಯ 7ನೇ ವರ್ಷದ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.

Post

ಕುಮಾರ ಪಟ್ಟಣಂನಲ್ಲಿ ಎರಡನೇ ತುಂಗಾರತಿ

ರಾಣೇಬೆನ್ನೂರು : ಭೂ ಮಾತೆ, ಗೋ ಮಾತೆ, ಗಂಗಾ ಮಾತೆ ಹಾಗೂ ನಿಸರ್ಗ ಮಾತೆ ಯನ್ನು ಪೂಜಿಸುವ ಪುಣ್ಯ ಭೂಮಿ ಭಾರತ. ಉತ್ತರ ಭಾರತದ ಹರಿದ್ವಾರ, ಋಶಿಕೇಶ, ಕಾಶಿಯಲ್ಲಿ  ನಡೆಸುವ ಗಂಗಾರತಿಯಂತೆ ಪುಣ್ಯಕೋಟಿ ಮಠದಿಂದ ತುಂಗಭದ್ರಾ ತೀರದಲ್ಲಿ ತುಂಗಾರತಿ ಸಮಾರಂಭವನ್ನು ಫೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತಿದೆ

Post

ರಸ್ತೆ ಅಪಘಾತದಲ್ಲಿ ಮಡಿದ ಮಹಿಳೆಯರ ಕುಟುಂಬಗಳಿಗೆ ಪರಿಹಾರಕ್ಕೆ ಒತ್ತಾಯ

ದಾವಣಗೆರೆ,ಫೆ.1- ಧಾರವಾಡದ ಬಳಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮಡಿದ ನಗರದ 10 ಜನ ಮಹಿಳೆಯರೂ ಸೇರಿದಂತೆ, ಎಲ್ಲಾ 12 ಜನರಿಗೆ ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಯುವಕರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಆದರ್ಶ ವ್ಯಕ್ತಿಗಳಾಗಬೇಕು
Post

ಯುವಕರು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಆದರ್ಶ ವ್ಯಕ್ತಿಗಳಾಗಬೇಕು

ಜಗಳೂರು : ಯುವಕರು ದುಶ್ಚಟಗಳಿಂದ ದೂರವಾಗಿ ಉತ್ತಮ ಅಭ್ಯಾಸ ನಿರತರಾಗಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಆದರ್ಶ ವ್ಯಕ್ತಿಗಳಾಗ ಬೇಕು ಎಂದು ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ  ಕರೆ ನೀಡಿದರು.

ಹರಿಹರದ ತಹಶೀಲ್ದಾರ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ
Post

ಹರಿಹರದ ತಹಶೀಲ್ದಾರ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ

ಹರಿಹರ, ಫೆ.1- ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.