ಕೊಟ್ಟೂರಿನಲ್ಲಿ ಬನಶಂಕರಿ ದೇವಿ ರಥೋತ್ಸವ

ಕೊಟ್ಟೂರಿನಲ್ಲಿ ಬನಶಂಕರಿ ದೇವಿ ರಥೋತ್ಸವ

ಕೊಟ್ಟೂರಿನ ಕೌಲುಪೇಟೆ ಶ್ರೀ ಬನಶಂಕರಿ ದೇವಿಯ ರಥೋತ್ಸವವು ಗುರುವಾರ ಸಡಗರ – ಸಂಭ್ರಮದಿಂದ ಜರು ಗಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.