ದಾವಣಗೆರೆ, ಜ.14 – ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ವತಿಯಿಂದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಸಾಕಮ್ಮ ಗಂಗಾಧರ ನಾಯ್ಕ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಭೋವಿ ಸಮಾಜದ ಅಧಕ್ಷರಾದ ಬಿ.ಟಿ.ಸಿದ್ದಪ್ಪ, ಕಾರ್ಯಧ್ಯಕ್ಷರಾದ ಹೆಚ್. ಜಯಣ್ಣ ಮತ್ತು ಮುಖಂಡರಾದ ಡಿ.ಕೇಶವಮೂರ್ತಿ, ಹೆಚ್.ಬಸವರಾಜ್. ಜಿ.ಎಸ್.ಶ್ಯಾಮ್, ಹೆಚ್.ರುದ್ರೇಶ್, ಜೆ.ನಾಗರಾಜ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಜರಿದ್ದರು.
ಜಿಲ್ಲಾಡಳಿತದಿಂದ ಸಿದ್ದರಾಮೇಶ್ವರ ಜಯಂತಿ

Leave a Reply