ಬಕ್ಕೇಶ್ವರ ಮಹಾಸ್ವಾಮಿಗೆ ಕಬ್ಬಿನ ಅಲಂಕಾರ

ಬಕ್ಕೇಶ್ವರ ಮಹಾಸ್ವಾಮಿಗೆ ಕಬ್ಬಿನ ಅಲಂಕಾರ

ದಾವಣಗೆರೆ ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಬ್ಬಿನ ಅಲಂಕಾರವನ್ನು ಮಾಡಲಾಗಿತ್ತು.

Leave a Reply

Your email address will not be published.