ಪೊದಾರ್ ಶಾಲೆಯಲ್ಲಿ ವಿವೇಕಾನಂದರ ಜಯಂತಿ

ಪೊದಾರ್ ಶಾಲೆಯಲ್ಲಿ ವಿವೇಕಾನಂದರ ಜಯಂತಿ

ದಾವಣಗೆರೆ, ಜ.14- ನಗರದ ಪೊದಾರ್‌ ಜಂಬೋಕಿಡ್ಸ್‌ ಹಾಗೂ ಪೊದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ ನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಪ್ರಾಂಶುಪಾಲ ರಮೇಶ್‌ ಪಾಂಡ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೊನಾಲೀಸಾ ಸಿಂಗ್‌, ಶಿಕ್ಷಕಿಯರಾದ ಶ್ರೀಮತಿ ಮಂಗಳ ಮಲ್ಲಿಕಾರ್ಜುನ್‌, ವಿಷಿತ ಶಿವಕುಮಾರ್‌, ಕವಿತ ಮಲ್ಲಾಪುರ, ಹರ್ಷಿತ, ರೋಮಾ, ಕಲ್ಪನ, ಅಶ್ವಿನಿ, ಪದ್ಮಾವತಿ ತೋಫಿಕ್‌, ಆಡಳಿತ ಮಂಡಳಿಯವರಾದ ಸಾವನ್‌, ಶೃತಿ ಉಪಸ್ಥಿತರಿದ್ದರು. ಗೂಗಲ್‌ ಮೀಟ್‌ನಲ್ಲಿ ಮಕ್ಕಳು ವಿವೇಕಾನಂದರ ಹಿತ ನುಡಿಗಳನ್ನು ನುಡಿಗಳನ್ನಾಡಿದರು.

Leave a Reply

Your email address will not be published.