ಗುಲಾಬಿ ಆಂದೋಲನದಿಂದ ಜಾಗೃತಿ

ಗುಲಾಬಿ ಆಂದೋಲನದಿಂದ ಜಾಗೃತಿ

ಹರಿಹರ, ಜ.12- ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ  ನಗರದಲ್ಲಿ ಇಂದು ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಯಿತು. ತಂಬಾಕಿನಿಂದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಅದನ್ನು ತಪ್ಪಿಸಲು ಸರ್ಕಾರ ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು,  ದಾವಣಗೆರೆ ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡ್ರು ಚಾಲನೆ ನೀಡಿದರು.  

Leave a Reply

Your email address will not be published.