ಕಾರ್ತಿಕ ದೀಪೋತ್ಸವದ ಭಕ್ತಿಯ ಬೆಳಕಲ್ಲಿ `ನಗರ ದೇವತೆ’

ಕಾರ್ತಿಕ ದೀಪೋತ್ಸವದ  ಭಕ್ತಿಯ ಬೆಳಕಲ್ಲಿ `ನಗರ ದೇವತೆ’

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಾಡಾಗಿದ್ದ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವಿ ದರ್ಶನ ಪಡೆದು, ನಂತರ ದೀಪ ಬೆಳಗಿಸುವುದರ ಮೂಲಕ ತಮ್ಮ ಶ್ರದ್ಧಾ-ಭಕ್ತಿ ಸಮರ್ಪಿಸಿದರು. 

Leave a Reply

Your email address will not be published.