Day: January 13, 2021

Home 2021 January 13 (Wednesday)
ಕಾರ್ತಿಕ ದೀಪೋತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ
Post

ಕಾರ್ತಿಕ ದೀಪೋತ್ಸವಕ್ಕೆ ಎಸ್ಸೆಸ್ಸೆಂ ಚಾಲನೆ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರೂ ಆದ ದೇವಸ್ಥಾನ ಟ್ರಸ್ಟ್ ಕಾರ್ಯಾಧ್ಯಕ್ಷ ಶಾಮನೂರು ಮಲ್ಲಿಕಾರ್ಜುನ್ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

Post

ಶಿಕ್ಷಕನ ಮನೆಯಲ್ಲಿ ಕಳ್ಳತನ : ಚಿನ್ನ, ನಗದು ಕಳವು

ಶಿಕ್ಷಕರೋರ್ವರ ಮನೆಯಲ್ಲಿ ಕಳ್ಳತನ ನಡೆದಿದ್ದು, 2 ಲಕ್ಷದ 3 ಸಾವಿರ ಮೌಲ್ಯದ 37 ಗ್ರಾಂ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ತಾಲ್ಲೂಕಿನ ಬಸವನಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.

Post

ಹೆಲ್ಪ್ ಲೈನ್ ಸುಭಾನ್‌ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಸನ್ಮಾನ

ಹೆಲ್ಪ್ ಲೈನ್ ಸುಭಾನ್ ಎಂದೇ ಹೆಸರಾಗಿರುವ ನಗರದ ಸಾಮಾಜಿಕ ಸೇವಾ ಕಾರ್ಯಕರ್ತ ಆರ್.ಡಿ. ಸುಭಾನ್ ಸಾಬ್ ನದಾಫ್ ಅವರ ಸಾಮಾಜಿಕ ಕಳಕಳಿ, ಸೇವೆಯನ್ನು ಗುರ್ತಿಸಿ, ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರಶಂಸನೀಯ ಪತ್ರ ನೀಡಿ ಸನ್ಮಾನಿಸಲಾಗಿದೆ.

Post

ಅಮೆರಿಕದ ಅಪಘಾತದಲ್ಲಿ ಮೃತಪಟ್ಟ ಯುವತಿಯ ಅಸ್ಥಿ ನಾಳೆ ನಗರಕ್ಕೆ

ಕಳೆದ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಗರದ ಸೌಮ್ಯ ಅವರ ಅಸ್ಥಿಯನ್ನು  ನಾಡಿದ್ದು ದಿನಾಂಕ 14 ರ ಗುರುವಾರ ನಗರಕ್ಕೆ ತರಲಾಗುತ್ತಿದೆ.

ನಗರದಲ್ಲಿ ಇನ್ನರ್‌ವ್ಹೀಲ್‌ ದಿನಾಚರಣೆ
Post

ನಗರದಲ್ಲಿ ಇನ್ನರ್‌ವ್ಹೀಲ್‌ ದಿನಾಚರಣೆ

ಸ್ಥಳೀಯ ವಿದ್ಯಾನಗರ ಇನ್ನರ್‌ವ್ಹೀಲ್‌ ಸಂಸ್ಥೆಯ ಸಂಸ್ಥಾಪಕ ದಿನವನ್ನು ಶ್ರೀಮತಿ ಸಾವಿತ್ರಿ ನೆಸ್ವಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ
Post

ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ

ಹರಿಹರದ ಪಂಚಮಸಾಲಿ ಪೀಠದಿಂದ ನಾಡಿದ್ದು ನಾಡಿದ್ದು ದಿನಾಂಕ 14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರೊಂದಿಗೆ ಇಂದು ಸ್ಥಳ ಪರಿಶೀಲನೆ ನಡೆಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ : ವಾಣಿಜ್ಯ ಅಂಗಡಿಗಳಿಗೆ ದಂಡ
Post

ಸಾರ್ವಜನಿಕ ಸ್ಥಳಗಳಲ್ಲಿ ಕಸ : ವಾಣಿಜ್ಯ ಅಂಗಡಿಗಳಿಗೆ ದಂಡ

ನಿಗದಿತ ಸ್ಥಳ ದಲ್ಲಿ ಕಸ ವಿವೇವಾರಿ ಮಾಡದೇ ಎಲ್ಲೆಂದ ರಲ್ಲೇ ಕಸ ಹಾಕಿದ ಆರೋಪದಲ್ಲಿ ವಾಣಿಜ್ಯ ಅಂಗಡಿಗಳ ಮೇಲೆ ದಾಳಿ ಮಾಡಿರುವ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಂಡ ವಿಧಿಸುವು ದರ ಮೂಲಕ ಕ್ರಮ ಕೈಗೊಂಡಿದ್ದಾರೆ.

ನದಿ ಸ್ವಚ್ಛತೆಯೊಂದಿಗೆ ವಿವೇಕಾನಂದರ ಜಯಂತಿ ಆಚರಣೆ
Post

ನದಿ ಸ್ವಚ್ಛತೆಯೊಂದಿಗೆ ವಿವೇಕಾನಂದರ ಜಯಂತಿ ಆಚರಣೆ

ಹರಿಹರ : ಸ್ವಾಮಿ ವಿವೇಕಾನಂದರ 158ನೇ ಜಯಂತಿ ಹಾಗೂ ರಾಷ್ಟ್ರೀಯ ಯುವಕರ ದಿನಾಚರಣೆ ಯನ್ನು `ನನ್ನ ಊರು ನನ್ನ ಹೊಣೆ'  ಬಳಗದ ವತಿಯಿಂದ ನಗರದ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸುವ ಮೂಲಕ ಆಚರಿಸಿದರು.

ಸಂಕಷ್ಟದಲ್ಲಿ ಮನರಂಜಿಸುವ ಶ್ರಮಿಕರ ಬದುಕು
Post

ಸಂಕಷ್ಟದಲ್ಲಿ ಮನರಂಜಿಸುವ ಶ್ರಮಿಕರ ಬದುಕು

ವಸ್ತು ಪ್ರದರ್ಶನವನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಶ್ರಮಿಕ ವರ್ಗದ ಬದುಕು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರ ಜೊತೆಗೆ ಮಾಲೀಕರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕರ್ನಾಟಕ ಸ್ಟೇಟ್ ಎಕ್ಸಿಬಿಷನ್ ಆರ್ಗನೈಜರ್ ಅಂಡ್ ಅಮ್ಯೂಸ್‍ಮೆಂಟ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ಭದ್ರಪ್ಪ ತಿಳಿಸಿದ್ದಾರೆ.

ಗುಲಾಬಿ ಆಂದೋಲನದಿಂದ ಜಾಗೃತಿ
Post

ಗುಲಾಬಿ ಆಂದೋಲನದಿಂದ ಜಾಗೃತಿ

ಹರಿಹರ : ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ  ನಗರದಲ್ಲಿ ಇಂದು ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಯಿತು. ತಂಬಾಕಿನಿಂದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಅದನ್ನು ತಪ್ಪಿಸಲು ಸರ್ಕಾರ ಗುಲಾಬಿ ಆಂದೋಲನದ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು.