Day: January 12, 2021

Home 2021 January 12 (Tuesday)
ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ
Post

ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ

ಜೀವನದಲ್ಲಿ ಎದುರಾಗುವ ಸಕಲ ಸೋಲು -ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ಒಲವಿನ ಕಾಯಕ
Post

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

ನಗರ ಸ್ವಚ್ಛತೆಗೆ ವಾರದ 4 ದಿನ  2 ಗಂಟೆ ಸಿಟಿ ರೌಂಡ್ಸ್ ಮಾಡಿ
Post

ನಗರ ಸ್ವಚ್ಛತೆಗೆ ವಾರದ 4 ದಿನ 2 ಗಂಟೆ ಸಿಟಿ ರೌಂಡ್ಸ್ ಮಾಡಿ

ಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 4 ದಿನ ಸಿಟಿ ರೌಂಡ್ಸ್‍ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ದೂಡಾದಲ್ಲಿ `ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣ’ ಅನಾವರಣ
Post

ದೂಡಾದಲ್ಲಿ `ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣ’ ಅನಾವರಣ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿ ಸಭಾಂಗಣಕ್ಕೆ `ಜಿ.ಮಲ್ಲಿಕಾರ್ಜುನಪ್ಪ ಸಭಾಂಗಣ' ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ್ ಅವರು ಇಂದು ಅನಾವರಣಗೊಳಿಸಿದರು.

ಜಿಲ್ಲಾ ಪಂಚಾಯ್ತಿಗಳಲ್ಲೂ ಕಮಲ
Post

ಜಿಲ್ಲಾ ಪಂಚಾಯ್ತಿಗಳಲ್ಲೂ ಕಮಲ

ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿದ್ದರೆ, ಕಾಂಗ್ರೆಸ್ ಮುಳುಗುತ್ತಿ ರುವ ಹಡಗಿನಂತಾಗಿದೆ. ಮುಂದಿನ ದಿನ ಗಳಲ್ಲಿ ಬಿಜೆಪಿ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಗಳಲ್ಲೂ ಗೆಲುವು ಸಾಧಿಸಲಿದೆ

Post

ನಗರದ ವಕೀಲರ ಸಂಘದ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಐವರ ನಡುವೆ ಪೈಪೋಟಿ

ಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 4 ದಿನ ಸಿಟಿ ರೌಂಡ್ಸ್‍ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಜಾತ್ರೆ ವೇಳೆಗೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಂದು ನಮ್ಮ ತೀರ್ಮಾನ ಪ್ರಕಟ : ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ
Post

ಜಾತ್ರೆ ವೇಳೆಗೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಂದು ನಮ್ಮ ತೀರ್ಮಾನ ಪ್ರಕಟ : ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ

ಮಲೇಬೆನ್ನೂರು : ಎಸ್ಸಿ-ಎಸ್ಟಿ ಜನರನ್ನು ಸರ್ಕಾರಗಳು ತಾತ್ಸಾರದಿಂದ ನೋಡುತ್ತಾ ಬಂದಿದ್ದು, ಚುನಾವಣೆ ಬಂದಾಗ ಹಣ, ಹೆಂಡ ಕೊಟ್ಟರೆ ಅವರು ನಾವು ಹೇಳಿದಂತೆ ಕೇಳುತ್ತಾರೆ ಎಂಬ ಕೀಳರಿಮೆ ರಾಜಕೀಯ ಮುಖಂಡರಲ್ಲಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.