Day: January 8, 2021

Home 2021 January 08 (Friday)
Post

ಬೇಕಾಗಿದ್ದಾರೆ

ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲು 18 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಗ್ರಾಮಾಂತರ ಪ್ರದೇಶದವರಿಗೆ ಊಟ, ವಸತಿ ಸೌಲಭ್ಯವಿದೆ.

Post

ಹಿರೇಮಠ್‍ ಸಿ.ಎಸ್.

ದಾವಣಗೆರೆ ಸಿದ್ದವೀರಪ್ಪ ಬಡಾವಣೆ 4ನೇ ಕ್ರಾಸ್ ವಾಸಿ, ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಹಿರೇಮಠ್‍ ಸಿ.ಎಸ್. (64) ಅವರು ದಿನಾಂಕ 7.01.2021 ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ.

Post

ಹೆಚ್. ಮಹಾದೇವಪ್ಪಗೌಡ್ರು

ಹರಿಹರ ತಾಲ್ಲೂಕು ಹಳ್ಳಿಹಾಳ್‌ ಗ್ರಾಮದ ಹಿರಿಯರೂ, ಶ್ರೀ ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಶ್ರೀ ಊರಮುಂದ್ಲರ ಹೆಚ್. ಮಹಾದೇವಪ್ಪಗೌಡ್ರು ಅವರು ದಿನಾಂಕ 07.01.2021ರ ಗುರುವಾರ ತಡರಾತ್ರಿ 12.30 ಕ್ಕೆ ನಿಧನರಾದರು.

Post

ಎಲ್.ಬಿ. ನಾಗರಾಜಪ್ಪ

ದಾವಣಗೆರೆ ಕೊಂಡಜ್ಜಿ ರಸ್ತೆಯ ರಾಜೀವ್‌ಗಾಂಧಿ ಬಡಾವಣೆ ವಾಸಿ, ಶ್ರೀ ಎಲ್.ಬಿ. ನಾಗರಾಜಪ್ಪ ಅವರು ದಿನಾಂಕ 07.01.2021ರ ಗುರುವಾರ ರಾತ್ರಿ 10.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಸೈಯದ್ ಇಕ್ಬಾಲ್

ದಾವಣಗೆರೆಯ ಬಾಲಕರ ಸರ್ಕಾರಿ ಪ್ರೌಢಶಾಲಾ ನಿವೃತ್ತ ಚಿತ್ರಕಲಾ ಶಿಕ್ಷಕ ಜನಾಬ್ ಸೈಯದ್ ಇಕ್ಬಾಲ್ (77) ಅವರು ದಿನಾಂಕ 7.01.2021 ರಂದು ಗುರುವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ.