ಹರಿಹರ ನಗರದ ಹೊರವಲಯದ ರಾಜನಹಳ್ಳಿ ಜಾಕ್ವೆಲ್ ಹತ್ತಿರದ ಸೇತುವೆಯ ಬಳಿ ಲಾರಿ ಮತ್ತು ಬೈಕ್ಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ರಾಣೇಬೆನ್ನೂರು ತಾಲ್ಲೂಕಿನ ಒಡೆಯರಾಯನಹಳ್ಳಿ ಗ್ರಾಮದ ಹಾಲಪ್ಪ ಉಜ್ಜನಗೌಡ್ರು ಮತ್ತು ಅವರ ಪತ್ನಿ ಸಿದ್ದಮ್ಮ ಮೃತಪಟ್ಟಿದ್ದಾರೆ.
ಜಿಗಳಿ : ಸಂಭ್ರಮದ ಶಾಲಾ ಪ್ರಾರಂಭೋತ್ಸವ
ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6, 7 ಮತ್ತು 8 ನೇ ತರಗತಿಗಳನ್ನು ಶುಕ್ರವಾರ ಸರ್ಕಾರದ ಆದೇಶದಂತೆ ನಿಯಮಗಳನ್ನು ಪಾಲಿಸಿ ಸಂಭ್ರಮದಿಂದ ಆರಂಭಿಸಲಾಯಿತು.
ಶಾಸಕ ಪರಮೇಶ್ವರ ನಾಯ್ಕ್ ಪುತ್ರ ಟಿ. ಭರತ್ಗೆ ಎರಡನೇ ಬಾರಿ ಗೆಲುವು
ಹರಪನಹಳ್ಳಿ : ಮಾಜಿ ಸಚಿವರೂ ಆದ ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ್ ಪುತ್ರ ಪಿ.ಟಿ. ಭರತ್ ತಾಲ್ಲೂಕಿನ ಲಕ್ಷ್ಮೀ ಪುರ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿ, ಸತತ ಎರಡನೇ ಬಾರಿ ಆಯ್ಕೆ ಯಾಗಿ ಸಾಮಾನ್ಯ ಕ್ಷೇತ್ರದಿಂದ ಅತೀ ಹೆಚ್ಚು ಮತಗಳನ್ನು ಪಡೆದು ಗೆದ್ದು ಬೀಗಿದರು.
ಅಸಾಂಕ್ರಾಮಿಕ ರೋಗಗಳ ಪತ್ತೆಗೆ ವಿಶೇಷ ಗಮನ ಹರಿಸಲು ಕರೆ
ಮಲೇಬೆನ್ನೂರು : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಅಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ಅವರು ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಎಪಿಎಂಸಿ ಹಮಾಲರ ಬೆಂಬಲ
ದೆಹಲಿಯಲ್ಲಿ ರೈತರ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ಹಮಾಲಿ ಕಾರ್ಮಿಕ ಸಂಘಟನೆ ನೀಡಿರುವ ತುರ್ತು ಹೋರಾಟದ ಕರೆಯ ಮೇರೆಗೆ ವಿಘ್ನೇಶ್ವರ ಲೋಡಿಂಗ್ ಮತ್ತು ಅನ್ಲೋಡಿಂಗ್ ಹಮಾಲರ ಸಂಘದ ನೇತೃತ್ವದಲ್ಲಿ ನಗರದಲ್ಲಿಂದು ಪ್ರತಿಭಟಿಸಲಾಯಿತು.
ಸೇವೆ ಗುರುತಿಸಿ ಬೆಂಬಲಿಸಿದ್ದಾರೆ : ಸಂತೋಷ ಭಟ್
ರಾಣೇಬೆನ್ನೂರು : ನನ್ನ ಸೇವೆಗೆ ಜನ ಬೆಂಬಲ ನೀಡಿದ್ದಾರೆ ಎಂದು ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ ಭಟ್ ಹೇಳಿದರು. ಅವರು ತಮ್ಮ ಸಂಘಟನೆಯಿಂದ ಜಯ ಗಳಿಸಿದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.
ಅಂಚೆ ನೌಕರರ ಕ್ರಿಕೆಟ್ ಲೀಗ್ ಟೂರ್ನ್ಮೆಂಟ್
ಅಂಚೆ ನೌಕರರ ಕ್ರಿಕೆಟ್ ಲೀಗ್ ಟೂರ್ನ್ಮೆಂಟ್ ಅನ್ನು ಶುಕ್ರ ವಾರ ಆಯೋಜಿಸಲಾಗಿತ್ತು. ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ದರು.
ಬಿಜೆಪಿ ದಕ್ಷಿಣ ಯುವ ಮೋರ್ಚಾ ಪ್ರತಿಭಟನೆ
ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಎಸ್ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ದಕ್ಷಿಣ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಅರ್ಹರಿಗೆ ಮನೆಗಳನ್ನು ನೀಡಬೇಕು
ಹರಪನಹಳ್ಳಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈ ಕ್ಷೇತ್ರದಲ್ಲಿ 10 ಸಾವಿರ ಅರ್ಜಿಗಳು ಬಂದಿದ್ದು, ಶೀಘ್ರವೇ ಮನೆಗಳು ಮಂಜೂರಾಗುತ್ತವೆ. ಮಂಜೂರಾದ ಮನೆಗಳನ್ನು ಅರ್ಹರಿಗೆ ನೀಡಬೇಕು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ನೂತನ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರಿಗೆ ಹೇಳಿದರು.
ಕಾರ್ಮಿಕ ವರ್ಗದ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹ
ರ್ಕಾರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯಿದೆ ಗಳ ವಿರುದ್ಧ ಹೊಸ ವರ್ಷವಾದ ಇಂದು ನಗರದಲ್ಲಿ ಹೋರಾಟದ ಧ್ವನಿ ಕೇಳಿ ಬಂತು.