Year: 2021

Home 2021
Post

ಹೊಂಬಾಳೆಯಲ್ಲಿ ಗಣಪತಿ

ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಪರಿಕಲ್ಪನೆ ನಮ್ಮದು.‌ ಇದಕ್ಕೆ ಸಾಕ್ಷಿ ನೀಡುವಂತೆ ಅಡಿಕೆ ಗಿಡದ ಹೊಂಬಾಳೆಯಲ್ಲಿ ವಿಘ್ನ ನಿವಾರಕ ಗಣಪನ ಆಕೃತಿ ಮೈ ದಾಳಿ ಅಚ್ಚರಿ ಮೂಡಿಸಿದೆ.

ಬಾಯ್ಸ್‌ ಹಾಸ್ಟೆಲ್ ರಸ್ತೆಯ ಯುಜಿಡಿ ಕಾಮಗಾರಿಗೆ ಚಾಲನೆ
Post

ಬಾಯ್ಸ್‌ ಹಾಸ್ಟೆಲ್ ರಸ್ತೆಯ ಯುಜಿಡಿ ಕಾಮಗಾರಿಗೆ ಚಾಲನೆ

ನಗರದ ಎಂ.ಸಿ.ಸಿ. `ಬಿ' ಬ್ಲಾಕ್ 38ನೇ ವಾರ್ಡ್‌ನ ಬಾಯ್ಸ್‌ ಹಾಸ್ಟೆಲ್ ರಸ್ತೆಯಲ್ಲಿ ಯು.ಜಿ.ಡಿ. ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಚಾಲನೆ ನೀಡಿದರು.

ಕೊರೊನಾ ಲಸಿಕೆ ಪಡೆದ  ಎ.ಹೆಚ್. ಶಿವಯೋಗಿಸ್ವಾಮಿ
Post

ಕೊರೊನಾ ಲಸಿಕೆ ಪಡೆದ ಎ.ಹೆಚ್. ಶಿವಯೋಗಿಸ್ವಾಮಿ

ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಅವರು ನಗರದ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು `ಕೋವಿಶೀಲ್ಡ್‌' ಪಡೆದರು.

Post

ಕೊಟ್ಟೂರು ಪಾದಯಾತ್ರೆ ರದ್ದು : ಕೋಡಿ ಕ್ಯಾಂಪ್‌ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ

ನಾಡಿನ ಹೆಸರಾಂತ ಕೊಟ್ಟೂರಿನ ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ರಥೋತ್ಸವವು ಇದೇ ದಿನಾಂಕ 7ರ ಭಾನುವಾರ ನಡೆಯಲಿ ದ್ದು, ಈ ರಥೋತ್ಸವಕ್ಕೆ ದಾವಣಗೆರೆಯಿಂದ ಹೋಗಬೇಕಿದ್ದ ಪಾದಯಾತ್ರೆಯನ್ನು ರದ್ದುಪಡಿಸಲಾಗಿದೆ.

ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ
Post

ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ

ಮಲೇಬೆನ್ನೂರು : ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ  ಸಂಭ್ರಮದಿಂದ ಜರುಗಿತು.

ಹಿರೇಕೆರೂರಿನಲ್ಲಿ ಹಿಮೋಫಿಲಿಯಾ ಜಾಗೃತಿ ಜಾಥಾ
Post

ಹಿರೇಕೆರೂರಿನಲ್ಲಿ ಹಿಮೋಫಿಲಿಯಾ ಜಾಗೃತಿ ಜಾಥಾ

ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗೆರೆ ಹಾಗೂ ಒಆರ್‌ಡಿಐ ಸಹಭಾಗಿತ್ವ ದಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ರೇಸ್ ಫಾರ್ ಸೆವೆನ್ ಜಾಥಾದಲ್ಲಿ ಸ್ವಯಂ ಪ್ರೇರಿತರಾಗಿ  ಯುವಕರು ಭಾಗವಹಿಸಿ, ಜಾಗೃತಿ ಮೂಡಿಸಿದರು.

Post

ಹಲ್ಲೆ ಪ್ರಕರಣ : ಎಲ್ಲಾ ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ಒತ್ತಾಯ

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಹಲ್ಲೆಗೊಳಗಾದ ಜಿ.ಡಿ. ಮಾಲತೇಶ್‌ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.