ಬನ್ನಿಕೋಡು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೆಚ್.ಹೆಚ್.ನಾಗರಾಜ್ ಆಯ್ಕೆ

ಬನ್ನಿಕೋಡು ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಹೆಚ್.ಹೆಚ್.ನಾಗರಾಜ್ ಆಯ್ಕೆ

ಹರಿಹರ, ನ.25- ಬನ್ನಿಕೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಹರಿಹರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಅವರ ಸಹೋದರ ಹಾಗೂ ದಿ|| ಹೆಚ್.ಹನುಮನಗೌಡ್ರು ಅವರ  ಪುತ್ರ ಹೆಚ್.ಹೆಚ್.ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.