ತಾಂಡಾ ನಿಗಮದ ನಿರ್ದೇಶಕರಾಗಿ ಎಸ್.ಪಿ. ಲಿಂಬ್ಯಾನಾಯ್ಕ್

ತಾಂಡಾ ನಿಗಮದ ನಿರ್ದೇಶಕರಾಗಿ ಎಸ್.ಪಿ. ಲಿಂಬ್ಯಾನಾಯ್ಕ್

ಹರಪನಹಳ್ಳಿ, ನ.25- ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಎಸ್.ಪಿ. ಲಿಂಬ್ಯಾನಾಯ್ಕ ಅವರನ್ನು ಶಾಸಕ ಜಿ.ಕರುಣಾಕರ ರೆಡ್ಡಿ  ಶಿಫಾರಸ್ಸಿನ ಮೇರೆಗೆ  ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಕಾರ್ಯದರ್ಶಿ ಉದಯ ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಲ್. ಮಂಜ್ಯಾನಾಯ್ಕ, ಮುಖಂಡರಾದ ರಂಗಾಪುರ ಬಸವರಾಜ್, ಭನ್ಯಾನಾಯ್ಕ, ಬಿ.ವೈ. ವೆಂಕಟೇಶ್ ನಾಯ್ಕ, ಆರ್. ಕರಿಗೌಡ್ರು, ಶಿವಾನಂದ, ಆನಂದ್ ರಾವ್, ಗಂಗಾನಾಯ್ಕ್, ಸಿ.ಸಿ. ರಾಮಚಂದ್ರ, ಪೂರ್ಯಾನಾಯ್ಕ, ಕೊಟ್ರೇಶ್ ನಾಯ್ಕ, ಜಗ್ಯನಾಯ್ಕ,  ಹಾಲೇಶಪ್ಪ, ಮನ್ಮಥ ಹಾಗೂ ಇನ್ನಿತರರಿದ್ದರು.

Leave a Reply

Your email address will not be published.