ಪುಷ್ಕರ ಯೋಗದಲ್ಲಿ ವಚನಾನಂದ ಶ್ರೀ

ಪುಷ್ಕರ ಯೋಗದಲ್ಲಿ ವಚನಾನಂದ ಶ್ರೀ

ಹರಿಹರ, ನ. 24- ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪುಷ್ಕರ ಯೋಗದಲ್ಲಿ ನಗರದ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳು ಇಲ್ಲಿನ ತುಂಗ ಭದ್ರಾ ನದಿಯಲ್ಲಿ ಮಿಂದು, ಅರ್ಚನ, ತರ್ಪಣ, ಅರ್ಪ ಣದೊಂದಿಗೆ ಯೋಗ, ಪ್ರಾಣಾಯಾಮ ಧ್ಯಾನಗೈದರು.

Leave a Reply

Your email address will not be published.