ಡಾ. ಜೆ.ಬಿ. ರಾಜ್‌ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ

ದಾವಣಗೆರೆ, ನ. 23 – ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಸ್.ಇ.ಎ.ಕೆ. ವಿಭಾಗದ ಸದಸ್ಯರನ್ನಾಗಿ ನಗರದ ಡಿ.ಆರ್.ಎಂ. ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ರಾಜ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

Leave a Reply

Your email address will not be published.