Day: November 24, 2020

Home 2020 November 24 (Tuesday)
ನಾಳೆಯಿಂದ ‘ಮನೆ ಬಾಗಿಲಿಗೆ  ಮಹಾನಗರ ಪಾಲಿಕೆ’
Post

ನಾಳೆಯಿಂದ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’

ಮಹಾನಗರ ಪಾಲಿಕೆ ವ್ಯಾಪ್ತಿಯ ಜನ ಸಾಮಾನ್ಯರಿಗೆ ಪಾಲಿಕೆಯ ಸೌಲಭ್ಯಗಳು ಸಿಗುವಂತಾಗಲು ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ವಿನೂತನ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 25ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಜಿ. ಅಜಯ್ ಕುಮಾರ್ ಪ್ರಕಟಿಸಿದ್ದಾರೆ. 

ಡಿಸೆಂಬರ್‌ವರೆಗೆ ಶಾಲಾ ಕಾಲೇಜು ಆರಂಭವಿಲ್ಲ
Post

ಡಿಸೆಂಬರ್‌ವರೆಗೆ ಶಾಲಾ ಕಾಲೇಜು ಆರಂಭವಿಲ್ಲ

ಬೆಂಗಳೂರು : ಡಿಸೆಂಬರ್ ಅಂತ್ಯದ ವರೆಗೆ ಶಾಲೆ - ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ. 

ಮಸೀದಿ-ದರ್ಗಾಗಳಿಗೆ ಅನುದಾನ
Post

ಮಸೀದಿ-ದರ್ಗಾಗಳಿಗೆ ಅನುದಾನ

ಹರಿಹರ : ತಾಲ್ಲೂಕಿನ ಮಸೀದಿ, ಈದ್ಗಾ ಮತ್ತು ದರ್ಗಾಗಳ ಅಭಿವೃದ್ಧಿಗೆ ಸುಮಾರು 2 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

Post

ಬರಲಿದೆ ಸಂಕಷ್ಟದ ಸೆಕೆಂಡ್ ಪಾರ್ಟ್

ಜನತೆ ಕೊರೊನಾ ದಂತಹ ಸಂಕಷ್ಟದಿಂದ ಮೈ ಕೊಡವಿ ನಿಲ್ಲುತ್ತಿದ್ದಂತೆ ಇಂತಹದ್ದೇ ಸಂಕಷ್ಟದ `ಸೆಕೆಂಡ್ ಪಾರ್ಟ್' ತಯಾರಾಗುತ್ತಿದೆ ಎಂದು ಹಾರನಹಳ್ಳಿ ಕೋಡಿ ಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Post

ಪಾಲಿಕೆಯಿಂದ ಹಂದಿಗಳನ್ನು ಹಿಡಿಯುತ್ತಿಲ್ಲ

ಮಹಾ ನಗರ ಪಾಲಿಕೆ ಯಿಂದ ನಗರದಲ್ಲಿ ಹಂದಿಗಳನ್ನು ಹಿಡಿಯಲಾಗುತ್ತಿದೆ ಎಂದು ಸುಳ್ಳು ವದಂತಿ ಹಬ್ಬಿಸ ಲಾಗಿದ್ದು, ಪಾಲಿಕೆಯಿಂದ ಹಂದಿ ಗಳನ್ನು ಹಿಡಿಯಲು ಯಾವ ಅಧಿಕಾರಿ ಗಳು ಆದೇಶ ನೀಡಿಲ್ಲ.

ವಿಜಯನಗರ ಜಿಲ್ಲೆ : ಮೊದಲು ಸಮಾಲೋಚಿಸಬೇಕಿತ್ತು
Post

ವಿಜಯನಗರ ಜಿಲ್ಲೆ : ಮೊದಲು ಸಮಾಲೋಚಿಸಬೇಕಿತ್ತು

ಹರಪನಹಳ್ಳಿ : ವಿಜಯನಗರ ಜಿಲ್ಲೆ ರಚನೆ ಮಾಡುವುದಕ್ಕೆ ಪೂರ್ವದಲ್ಲಿ ಬುದ್ಧಿಜೀವಿಗಳು, ಹೋರಾಟಗಾರರು, ವಿವಿಧ ಪಕ್ಷಗಳ ಮುಖಂಡರೊಂದಿಗೆ ಅದರ ಸಾಧಕ- ಬಾಧಕಗಳ ಕುರಿತು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು

ಪೌರಸೇವಾ ನೌಕರರ ಸಂಘಕ್ಕೆ ಆಯ್ಕೆ
Post

ಪೌರಸೇವಾ ನೌಕರರ ಸಂಘಕ್ಕೆ ಆಯ್ಕೆ

ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ನಿನ್ನೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಹೆಚ್.ಡಿ. ಅಜ್ಜಣ್ಣ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕೆ ಹರಿಹರ-ದಾವಣಗೆರೆಗೆ ಕೆಎಸ್ಆರ್‌ಟಿಸಿ ಬಸ್
Post

ವಿದ್ಯಾರ್ಥಿಗಳ ಅನುಕೂಲಕ್ಕೆ ಹರಿಹರ-ದಾವಣಗೆರೆಗೆ ಕೆಎಸ್ಆರ್‌ಟಿಸಿ ಬಸ್

ನಗರದ ಬಾಪೂಜಿ ಎಂಬಿಎ ಕಾಲೇಜು ಮತ್ತು ಸುತ್ತಮುತ್ತಲಿನ ಕಾಲೇಜುಗಳಿಗೆ ಹರಿಹರದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ   ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ ಸೌಲಭ್ಯ ಒದಗಿಸಿದೆ.

206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ
Post

206 ಕೋಟಿ ರೂ.ಗಳ ವೆಚ್ಚದ ನೀರಾವರಿ ಯೋಜನೆಗಳಿಂದ ರಾಣೇಬೆನ್ನೂರು ಸಮಗ್ರ ಅಭಿವೃದ್ಧಿ

ರಾಣೇಬೆನ್ನೂರು : ಎರಡು ನೀರಾ ವರಿ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ರಾಣೇಬೆನ್ನೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಗೃಹ ಸಚಿವರೂ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಹೇಳಿದರು. 

Post

26ರ ಅಖಿಲ ಭಾರತ ಮುಷ್ಕರಕ್ಕೆ ಹೆಚ್ಕೆಆರ್ ಕರೆ

ಇದೇ ದಿನಾಂಕ 26 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರದಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಪಾಲ್ಗೊಂಡು ಮುಷ್ಕರ ಯಶಸ್ವಿ ಗೊಳಿಸುವಂತೆ ಜೆಸಿಟಿಯು ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಕರೆ ನೀಡಿದ್ದಾರೆ.