ಗುರುಲಿಂಗಪ್ಪ, ಆಲೂರು ಸಹಕಾರ ಸಂಘಕ್ಕೆ ಅಧ್ಯಕ್ಷ

ದಾವಣಗೆರೆ, ನ.20- ದಾವಣಗೆರೆ ತಾಲ್ಲೂಕು ಆಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ. ಗುರುಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

Leave a Reply

Your email address will not be published.