Day: November 19, 2020

Home 2020 November 19 (Thursday)
ಕಂಪನ
Post

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

ಉತ್ಕಟ
Post

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

ಹರಪನಹಳ್ಳಿಯ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಲೋಟ, ತಟ್ಟೆ, ಸೋಪು
Post

ಹರಪನಹಳ್ಳಿಯ ವಿದ್ಯಾರ್ಥಿ ನಿಲಯದಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಲೋಟ, ತಟ್ಟೆ, ಸೋಪು

ಹರಪನಹಳ್ಳಿ : ಪಟ್ಟಣದ ಪದವಿ ಕಾಲೇಜು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ತಂಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ಭೀಮಪ್ಪ ಹೇಳಿದರು.

Post

ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಐವರ ನೇಮಕ

ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಎನ್.ಟಿ. ಯರಿಸ್ವಾಮಿ, ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ, ಎಸ್.ಎಸ್. ಸಿದ್ದರಾಜು, ದೇವಿಕ ಸುನಿಲ್, ಹೆಚ್.ಕೆ. ಸತ್ಯಭಾಮ ಮಂಜುನಾಥ್ ಅವರುಗಳನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್‌ ಅವರಿಂದ ಕಾರ್ಮಿಕರಿಗೆ ಕೊಳಗ ವಿತರಣೆ
Post

ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್‌ ಅವರಿಂದ ಕಾರ್ಮಿಕರಿಗೆ ಕೊಳಗ ವಿತರಣೆ

ನಗರ ಪಾಲಿಕೆಯ 18ನೇ ವಾರ್ಡಿನ ನಗರ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಅವರು ತಮ್ಮ ವಾರ್ಡಿನ ಎಲ್ಲಾ ಪೌರ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ಸ್ಟೀಲಿನ ಕೊಳಗ ವಿತರಿಸಿದರು.

Post

ವೀರಶೈವ ಸಭಾದ ಮಹಿಳಾ ಘಟಕ ಸಂಭ್ರಮ

ವೀರಶೈವ-ಲಿಂಗಾಯತ ಅಭಿವದ್ಧಿ ನಿಗಮ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಇಂದು ಸಂಭ್ರಮಾಚರಿಸಲಾಯಿತು.

Post

ಹರಿಹರ ಠಾಣೆ ಪಿಎಸ್ಐ ಆಗಿ ಸುನಿಲ್ ಬಸವರಾಜ್ ತೇಲಿ

ಹರಿಹರ ನಗರ ಠಾಣೆಯ ಸಬ್ ಇನ್  ಸ್ಪೆಕ್ಟರ್ ಶ್ರೀಮತಿ ಶೈಲಶ್ರೀ ಅವರ ವರ್ಗಾವಣೆಯ ಬಳಿಕ ಖಾಲಿ ಉಳಿದಿದ್ದ ಆರಕ್ಷಕ ಉಪನಿರೀಕ್ಷಕ ಹುದ್ದೆಗೆ ಪ್ರಾಯೋಗಿಕ ತರಬೇತಿಯಲ್ಲಿದ್ದ ಸುನಿಲ್ ಬಸವರಾಜ್ ತೇಲಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದರು