Day: November 18, 2020

Home 2020 November 18 (Wednesday)
Post

ಹುಚ್ಚು ಮಂಗಗಳು ಕಚ್ಚಿ ಗಾಯ

ಕಳೆದ ನಾಲ್ಕು ದಿನಗಳಿಂದ ಪಟ್ಟಣದ ದೊಡ್ಡಪೇಟೆ ಸುತ್ತಮುತ್ತ ಮೂರು ಹುಚ್ಚು ಹಿಡಿದ ಮಂಗಗಳು ಕಾಣಿಸಿಕೊಂಡು ಐದಾರು ಜನರಿಗೆ ಕಾಲು, ಕೈಗಳಿಗೆ ಕಚ್ಚಿ ಹಾನಿ ಮಾಡಿವೆ.

Post

ಆಟೋ ಬಾಡಿಗೆ ಜಗಳ : ಚಾಕು ಇರಿತ

ಆಟೋ ಬಾಡಿಗೆ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಜಗಳ ನಡೆದು ಓರ್ವನನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಸ್ಥಳೀಯ ಬೇತೂರು ರಸ್ತೆಯ ಎ.ಕೆ. ಕಾಲೋನಿ ಬಳಿ ಸೋಮವಾರ ನಡೆದಿದೆ. 

Post

ಮರಾಠ ಪ್ರಾಧಿಕಾರ ಚುನಾವಣೆಗಾಗಿ ಅಲ್ಲ : ಶಾಸಕ ರೇಣುಕಾಚಾರ್ಯ

ಮರಾಠ ಅಭಿವೃದ್ದಿ ನಿಗಮ ರಾಜಕೀಯ ಚುನಾವಣೆ ದೃಷ್ಟಿಯಿಂದ ಮಾಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

Post

25ರಿಂದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ

ಕನ್ನಡದ ಅನೇಕ ಶಾಸನಗಳು ಕವಿಗಳ ಕಾವ್ಯ ರಚನೆಗೆ ಪ್ರೇರಣೆ ನೀಡಿವೆ ಎಂಬುದಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ವಿ. ಜಯರಾಮಯ್ಯ ಹೇಳಿದರು.

ಅತಿವೃಷ್ಟಿ ಪರಿಹಾರ : ಕೇಂದ್ರದ ತಾರತಮ್ಯ
Post

ಅತಿವೃಷ್ಟಿ ಪರಿಹಾರ : ಕೇಂದ್ರದ ತಾರತಮ್ಯ

ಹರಿಹರ : ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪುನರ್ ವಸತಿಗೆ ಕೇಂದ್ರದಿಂದ ನ್ಯಾಯಯುತ ಪರಿಹಾರ ಕೇಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತೊಂದರೆ ಏನೆಂದು ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

ಕಾಲೇಜು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ
Post

ಕಾಲೇಜು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹ

ಹರಪನಹಳ್ಳಿ : ತಾಲ್ಲೂಕಿನ 5 ಪದವಿ ಕಾಲೇಜುಗಳ ಪ್ರಾರಂಭಕ್ಕೆ ಸಿಬ್ಬಂದಿಗಳಿಗೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ವರದಿ ಬಂದ ನಂತರವೇ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗುವುದು

ಸಂಕಷ್ಟದಲ್ಲೂ ಸಂಭ್ರಮದ ಹಬ್ಬ :  ಪಟಾಕಿ ಬಳಕೆ ತುಸು ಕುಂಠಿತ
Post

ಸಂಕಷ್ಟದಲ್ಲೂ ಸಂಭ್ರಮದ ಹಬ್ಬ : ಪಟಾಕಿ ಬಳಕೆ ತುಸು ಕುಂಠಿತ

ಕೊರೊನಾ ಸಂಕಷ್ಟದಲ್ಲೂ ದೀಪಾವಳಿ ಹಬ್ಬವನ್ನು ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಬಲಿಪಾಡ್ಯಮಿ ಆಚರಿಸಿದ ಜನತೆ, ಮನೆಗಳ ಮುಂದೆ ದೀಪ ಹಚ್ಚಿ, ಹಿರಿಯರ ಪೂಜೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಡಿತರ ವಿತರಣೆ ತಾರತಮ್ಯ ನಿವಾರಣೆಗೆ ರೈತರ ಒತ್ತಾಯ
Post

ಪಡಿತರ ವಿತರಣೆ ತಾರತಮ್ಯ ನಿವಾರಣೆಗೆ ರೈತರ ಒತ್ತಾಯ

ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಪಡಿತರ ವಿತರಣೆ ತಾರತಮ್ಯ ನಿವಾರಣೆಗೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನಾ ಧರಣಿ ನಡೆಸಲಾಯಿತು. 

ಕೂಡ್ಲಿಗಿಯಲ್ಲಿ ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗಾಗಿ ಕಾದು ಕಾದು ಸುಸ್ತಾದ ಉಪನ್ಯಾಸಕರು
Post

ಕೂಡ್ಲಿಗಿಯಲ್ಲಿ ಕಾಲೇಜಿನತ್ತ ಸುಳಿಯದ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗಾಗಿ ಕಾದು ಕಾದು ಸುಸ್ತಾದ ಉಪನ್ಯಾಸಕರು

ಕೂಡ್ಲಿಗಿ : ಮಂಗಳವಾರ ಇಡೀ ರಾಜ್ಯಾದ್ಯಂತ ಪದವಿ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತರೂ, ಪಟ್ಟಣದಲ್ಲಿ ಮಾತ್ರ ಸರ್ಕಾರಿ ಪದವಿ ಕಾಲೇಜಿನ ಕಡೆಗೆ ವಿದ್ಯಾರ್ಥಿಗಳ ಸುಳಿವೇ ಕಾಣಲಿಲ್ಲ.