Day: November 15, 2020

Home 2020 November 15 (Sunday)
Post

ಮಮತಾ, ರೆಡ್ಡಿ ಮಹಿಳಾ ಒಕ್ಕೂಟಕ್ಕೆ ಆಯ್ಕೆ

ಅಖಿಲ ಭಾರತ ರೆಡ್ಡಿ ಒಕ್ಕೂಟದ ರಾಜ್ಯಮಟ್ಟದ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯರಾಗಿ ನಗರದ  ಶ್ರೀಮತಿ ಮಮತಾ ಎಂ.ಬಾವಿಕಟ್ಟಿ ನೇಮಕಗೊಂಡಿದ್ದಾರೆ.

ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ನಿಂದ ವಿಶ್ವ ಮಧುಮೇಹ ಮೇಳ
Post

ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ನಿಂದ ವಿಶ್ವ ಮಧುಮೇಹ ಮೇಳ

ದಿ.ಆಲೂರು ಚಂದ್ರಶೇಖರಪ್ಪನವರ ಜ್ಞಾಪಕಾರ್ಥ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ 36ನೇ ವಿಶ್ವ ಮಧುಮೇಹ ಮೇಳ ಕಾರ್ಯಕ್ರಮ ಶನಿವಾರ ನಡೆಯಿತು.

Post

ಶರಣ ಸಂಸ್ಕೃತಿ ಉಳಿಸಿ, ಬೆಳೆಸಲು ಬಕ್ಕಪ್ಪ ಕರೆ

`ಅರಿದೊಡೆ ಶರಣ,  ಮರೆದೊಡೆ ಮಾನವ' ಎನ್ನುವಂತಹ ಮಾತಿದೆ. ಶರಣರನ್ನು ಮರಣದಲ್ಲಿ ನೋಡು ಎನ್ನುವುದು ಶರಣ ವಿಶೇಷತೆಗೆ ಸಾಕ್ಷಿಯಾಗಿದೆ ಎಂದು ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ತಿಳಿಸಿದರು. 

ಐಸಿಆರ್ ಕೃಷಿ ಕೇಂದ್ರದಲ್ಲಿ ಕಡಲೆ ಬೆಳೆ ತರಬೇತಿ
Post

ಐಸಿಆರ್ ಕೃಷಿ ಕೇಂದ್ರದಲ್ಲಿ ಕಡಲೆ ಬೆಳೆ ತರಬೇತಿ

ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಗುಚ್ಚ ಗ್ರಾಮ ಮುಂ ಚೂಣಿ ಪ್ರಾತ್ಯಕ್ಷಿಕೆಯ ಅಂಗವಾಗಿ ಒಳ ಆವರಣದ ಕಡಲೆ ಬೆಳೆ  ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. 

ಅಕ್ರಮ ಕಟ್ಟಡ ತೆರವುಗೆೋಳಿಸಿದ ದೂಡಾ
Post

ಅಕ್ರಮ ಕಟ್ಟಡ ತೆರವುಗೆೋಳಿಸಿದ ದೂಡಾ

ನಗರದ ಹೊರ ವಲಯದ ರಿಂಗ್ ರಸ್ತೆಗೆ ಯೋಜಿಸಲಾಗಿದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಸಭಾಭವನದ ಕಟ್ಟಡವನ್ನು ಶನಿವಾರ ದೂಡಾ ವತಿಯಿಂದ ತೆರವುಗೊಳಿಸಲಾಗಿದೆ.

Post

ಬ್ಯಾಂಕುಗಳಲ್ಲಿ ಕನ್ನಡ ಬಳಸುವ ಬದ್ಧತೆ ಬೇಕಿದೆ

ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗ್ರಾಹಕ ಇಬ್ಬರಲ್ಲೂ ಕನ್ನಡ ಬಳಸುವ ಬದ್ಧತೆ ಇದ್ದಾಗ ಮಾತ್ರ ಬ್ಯಾಂಕುಗಳಲ್ಲಿ ಕನ್ನಡ  ಸಾರ್ವಭೌಮತ್ವ ಸಾಧಿಸಲಸಾಧ್ಯ ಎಂದು ಲೀಡ್ ಬ್ಯಾಂಕ್ ವಿಶ್ರಾಂತ ವಿಭಾಗೀಯ ಪ್ರಬಂಧಕ ಎನ್.ಟಿ. ಯರಿಸ್ವಾಮಿ ಅಭಿಪ್ರಾಯಿಸಿದರು.

Post

125 ಕೋಟಿ ಅನುದಾನ ಹೊಸದೇನು ಅಲ್ಲ

ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬರುವ ಅನುದಾನವನ್ನೇ ಹೊಸದಾಗಿ ತಂದಂತೆ ಬಿಜೆಪಿ ನಾಯಕರು ಬಿಂಬಿಸಿ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದ್ದಾರೆ.

ಹೈಸ್ಕೂಲ್ ಮೈದಾನದಲ್ಲಿ  ಆಕಾಶ ಬುಟ್ಟಿಗಳ ಸಾಲು
Post

ಹೈಸ್ಕೂಲ್ ಮೈದಾನದಲ್ಲಿ ಆಕಾಶ ಬುಟ್ಟಿಗಳ ಸಾಲು

ದಾವಣಗೆರೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಗರಿಗೆದರಿದೆ. ಮಾರುಕಟ್ಟೆ ಪ್ರದೇಶಗಳು ಜನರಿಂದ ತುಂಬಿವೆ. ಹೈಸ್ಕೂಲ್ ಮೈದಾನದಲ್ಲಿ ಪಟಾಕಿ, ಆಕಾಶಬುಟ್ಟಿಗಳನ್ನು ಖರೀದಿಸಲು ಜನತೆ ಆಗಮಿಸುತ್ತಿದ್ದಾರೆ.

ಲಯನ್ಸ್ ನಿಂದ ಆವರಗೆರೆಯ ಗೋಶಾಲೆಗೆ ಹುಲ್ಲು ವಿತರಣೆ
Post

ಲಯನ್ಸ್ ನಿಂದ ಆವರಗೆರೆಯ ಗೋಶಾಲೆಗೆ ಹುಲ್ಲು ವಿತರಣೆ

ಆವರಗೆರೆಯ ಗೋಶಾಲೆಯ ರಾಸುಗಳಿಗೆ ನಗರದ ಲಯನ್ಸ್ ಕ್ಲಬ್‌ ವತಿಯಿಂದ ಎರಡು ಲೋಡ್ ಹುಲ್ಲನ್ನು  ಕ್ಲಬ್ಬಿನ ಅಧ್ಯಕ್ಷ  ಕೆ.ಎಂ. ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನೀಡಲಾಯಿತು.