Day: November 11, 2020

Home 2020 November 11 (Wednesday)
ಸಾಹಿತಿ ಸುಕನ್ಯ ತ್ಯಾವಣಗಿ ಅವರ ಐದು ಕವನ ಸಂಕಲನಗಳು ಲೋಕಾರ್ಪಣೆ
Post

ಸಾಹಿತಿ ಸುಕನ್ಯ ತ್ಯಾವಣಗಿ ಅವರ ಐದು ಕವನ ಸಂಕಲನಗಳು ಲೋಕಾರ್ಪಣೆ

ಹೊನ್ನಾಳಿ ಹಿರೇಕಲ್ಮಠದಲ್ಲಿ ಈಚೆಗೆ ನಡೆದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಸಮಾರಂಭದಲ್ಲಿ ದಾವಣಗೆರೆೆಯ ಪ್ರತಿಭಾನ್ವಿತ ಲೇಖಕಿ ಶ್ರೀಮತಿ ಸುಕನ್ಯಾ ತ್ಯಾವಣಗಿ ಅವರು ಸಂಪಾದಿಸಿದ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ನವಿಲಿನ ಚಿತ್ರಕ್ಕೆ ಸೇವ್ ಅರ್ಥ್ ಸಂಸ್ಥೆಯಿಂದ ಪ್ರಮಾಣ ಪತ್ರ
Post

ನವಿಲಿನ ಚಿತ್ರಕ್ಕೆ ಸೇವ್ ಅರ್ಥ್ ಸಂಸ್ಥೆಯಿಂದ ಪ್ರಮಾಣ ಪತ್ರ

ನವಿಲಿನ ಚಿತ್ರಕ್ಕೆ ಸೇವ್ ಅರ್ಥ್ ಸಂಸ್ಥೆಯು ಪಕ್ಷಿಗಳ ವಿಭಾಗದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರಮಾಣ ಪತ್ರ ನೀಡಿದೆ.

ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತ
Post

ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತ

ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರ ಮತ್ತು ಸೊಸೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ವಾಗಿ ಅದೃಷ್ವವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿ ರುವ ಘಟನೆ ನಗರದ ಹಳೆ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಇಂದು   ಸಂಭವಿಸಿದೆ.

Post

ಬಿಜೆಪಿ ವಿಜಯೋತ್ಸವಕ್ಕೆ ಯಾದವ ಸಮಾಜದ ಮತಗಳು ಕಾರಣ

ಯಾದವ ಸಮಾಜವನ್ನು ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದದಂತೆ ನೋಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಯಾದವ ಸಮಾಜ ಬಾಂಧವರು ತಿರುಗೇಟು ನೀಡಿ, ಸಂಪೂರ್ಣ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಉಪ ಚುನಾವಣೆಯಲ್ಲಿ ಗೆಲುವು : ಬಿಜೆಪಿ ವಿಜಯೋತ್ಸವ
Post

ಉಪ ಚುನಾವಣೆಯಲ್ಲಿ ಗೆಲುವು : ಬಿಜೆಪಿ ವಿಜಯೋತ್ಸವ

ಆರ್ ಆರ್ ನಗರ, ಶಿರಾ‌ ಮತ್ತು ಬಿಹಾರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.

Post

ಉಪ ಚುನಾವಣೆ ಗೆಲುವು ಬಿಜೆಪಿ ಕಾರ್ಯಕರ್ತರ ಗೆಲುವು: ಮೇಯರ್

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ, ಅಭಿವೃದ್ಧಿ ಕೆಲಸಗಳನ್ನು ನೋಡಿ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯಕುಮಾರ್‌ ತಿಳಿಸಿದ್ದಾರೆ.

Post

ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಣದ ಹೊಳೆ ಹರಿಸಿ ಗೆಲುವು

ಶಿರಾ ಹಾಗೂ ರಾಜರಾಜೇ ಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಸರ್ಕಾರದ ಆಡಳಿತ ಯಂತ್ರ ದುರುಪಯೋಪಡಿಸಿಕೊಂಡು ಹಣದ ಹೊಳೆ ಹರಿಸಿ, ಬಿಜೆಪಿ ಗೆಲುವು ಸಾಧಿಸಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.

ಕೊಟ್ಟೂರು : ಪಿಡಿಒ ಪುಷ್ಪಲತಾ ವಿರುದ್ಧ ಪ್ರತಿಭಟನೆ
Post

ಕೊಟ್ಟೂರು : ಪಿಡಿಒ ಪುಷ್ಪಲತಾ ವಿರುದ್ಧ ಪ್ರತಿಭಟನೆ

ಕೊಟ್ಟೂರು : ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕವಾಗಿ ನೆರವೇರಿಲ್ಲ. ಇಲ್ಲಿನ ಪಿಡಿಒ ಪುಷ್ಪಲತಾ ಅವರು ನರೇಗಾ ಯೋಜನೆಯ ಅನುದಾನವನ್ನು  ದುರುಪಯೋಗಪಡಿಸಿಕೊಂಡಿದ್ದಾರೆ  ಎಂದು ಆರೋಪಿಸಿಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಎದುರು ನಿನ್ನೆ ಪ್ರತಿಭಟಿಸಿದರು.

ಉಪ ಚುನಾವಣೆ ಗೆಲುವು :  ಜಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ
Post

ಉಪ ಚುನಾವಣೆ ಗೆಲುವು : ಜಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ

ಜಗಳೂರು : ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಪ್ರಯುಕ್ತ ಪಕ್ಷದ ಕಾರ್ಯಕರ್ತರು ಇಲ್ಲಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.