Day: November 7, 2020

Home 2020 November 07 (Saturday)
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ
Post

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಸರ್ಕಾರ ಆದೇಶ ನೀಡಿದ್ದು, ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಲೇಬೆನ್ನೂರು ಪುರಸಭೆ ಜೆಡಿಎಸ್ ಮಡಿಲಿಗೆ
Post

ಮಲೇಬೆನ್ನೂರು ಪುರಸಭೆ ಜೆಡಿಎಸ್ ಮಡಿಲಿಗೆ

ಮಲೇಬೆನ್ನೂರು : ಇಲ್ಲಿನ ಪುರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಪಾಲಾಗಿವೆ.

ಕೊಟ್ಟೂರಿನ ಪ.ಪಂ.ನಲ್ಲಿ ಕಾಂಗ್ರೆಸ್ ಆಡಳಿತ
Post

ಕೊಟ್ಟೂರಿನ ಪ.ಪಂ.ನಲ್ಲಿ ಕಾಂಗ್ರೆಸ್ ಆಡಳಿತ

ಕೊಟ್ಟೂರು : ಇಂದು ನಡೆದ ಕೊಟ್ಟೂರು ಪಟ್ಟಣ ಪಂಚಾ ಯಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಭಾರತಿ ಸುಧಾಕರ ಪಾಟೀಲ, ಉಪಾಧ್ಯಕ್ಷರಾಗಿ ಷಫಿಉಲ್ಲಾ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿದ್ದ ತಾಲ್ಲೂಕು ದಂಡಾಧಿಕಾರಿ ಇವರ ಆಯ್ಕೆಯನ್ನು ಪ್ರಕಟಿಸಿದರು. 

Post

ದೀಪಾವಳಿ ಪಟಾಕಿ ಅತಂತ್ರ : ವರ್ತಕರನ್ನು ಕಳವಳಕ್ಕೆ ದೂಡಿದ ಸರ್ಕಾರ

ದೀಪಾವಳಿ ಹಬ್ಬ ಹೊಸ್ತಿಲಲ್ಲೇ ಇರುವಾಗ ರಾಜ್ಯ ಸರ್ಕಾರ ಪಟಾಕಿ ನಿಷೇಧಕ್ಕೆ ಮುಂದಾಗುವುದಾಗಿ ಹೇಳಿರುವುದು ಪಟಾಕಿ ವರ್ತಕರಿಗೆ ಆಘಾತ ನೀಡಿದೆ. ಶುಕ್ರವಾರವಷ್ಟೇ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಶೆಡ್ ಹಾಕಲು ಸಿದ್ಧತೆ ನಡೆಸಿದ್ದ ವರ್ತಕರು, ಮುಂದಿನ ದಾರಿ ಏನೆಂದು ತಿಳಿಯದೇ ಅತಂತ್ರರಾಗಿದ್ದಾರೆ.

Post

ಶಾಮನೂರು ನಿಂಗಮ್ಮ

ದಾವಣಗೆರೆ ಸಿಟಿ ಶಾಮನೂರು ವಾಸಿ ಗಿಡ್ಡ ಸಿದ್ದಪ್ಳರ ಕಾಂಕ್ರೀಟ್ ಸಿದ್ದಪ್ಪ ಅವರ ಸೊಸೆ ಹಾಗೂ ರವಿ ಅವರ ಧರ್ಮಪತ್ನಿ ಶ್ರೀಮತಿ ನಿಂಗಮ್ಮ (35) ಅವರು ದಿನಾಂಕ 6.11.2020ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು.

Post

ಪಿ.ಹೆಚ್.ಎಂ. ಬಸವಲಿಂಗಯ್ಯ

ದಾವಣಗೆರೆ ಸಿಟಿ ಆವರಗೆರೆ ಗ್ರಾಮದ ವಾಸಿ ಸಣ್ಣ ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ಪಿ.ಹೆಚ್.ಎಂ. ಬಸವಲಿಂಗಯ್ಯ (67)ಅವರು ದಿನಾಂಕ 6.11.2020ರ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.