Day: November 4, 2020

Home 2020 November 04 (Wednesday)
ಸಂತೆಬೆನ್ನೂರು ಸುತ್ತಮುತ್ತ ಈ ವರ್ಷ ಎರಡನೇ ಬೆಳೆ ಅಲಸಂದಿ ಬಂಪರ್ ಬೆಳೆ ನಿರೀಕ್ಷೆ
Post

ಸಂತೆಬೆನ್ನೂರು ಸುತ್ತಮುತ್ತ ಈ ವರ್ಷ ಎರಡನೇ ಬೆಳೆ ಅಲಸಂದಿ ಬಂಪರ್ ಬೆಳೆ ನಿರೀಕ್ಷೆ

ಸಂತೆಬೆನ್ನೂರು ಸುತ್ತಮುತ್ತ "ಪಾಪ್ ಕಾರ್ನ್ "ಬೆಳೆಯ ನಂತರ ಪುನಃ ಹಿಂಗಾರು ಮಳೆಗೆ ಅಲಸಂದಿ ಸಮೖದ್ದವಾಗಿ ಬೆಳೆದು ಕಂಗೊಳಿಸುತ್ತಿದೆ.

ಸೀಗೆ ಹುಣ್ಣಿಮೆ  ಪ್ರಯುಕ್ತ ಭೂಮಿ ತಾಯಿಗೆ ಸೀಮಂತ
Post

ಸೀಗೆ ಹುಣ್ಣಿಮೆ ಪ್ರಯುಕ್ತ ಭೂಮಿ ತಾಯಿಗೆ ಸೀಮಂತ

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಗುಡ್ಡದಲ್ಲಿರುವ ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್ ಅವರ ಜಮೀನಿನಲ್ಲಿ ಪುರಸಭೆ ಸದಸ್ಯೆ ಶ್ರೀಮತಿ ಮಂಜುಳಾ ಕುಮಾರ್ ಹಾಗೂ ಮಹಿಳೆಯರು ಸೀಗೆ ಹುಣ್ಣಿಮೆಯ ಅಂಗವಾಗಿ ಪೈರನ್ನು ಹೊತ್ತು ನಿಂತ ಭೂಮಿ ತಾಯಿಗೆ ಸೀಮಂತ ಮಾಡಿದರು.

ಬೆಳ್ಳೂಡಿ ಸಿದ್ದವೀರಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ
Post

ಬೆಳ್ಳೂಡಿ ಸಿದ್ದವೀರಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ

ಹರಿಹರ : ಬೆಳ್ಳೂಡಿ ಗ್ರಾಮದ ಎ. ಸಿದ್ದವೀರಪ್ಪ ಅವರು ಹರಿಹರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಆಗಿದ್ದಾರೆ.