Day: November 3, 2020

Home 2020 November 03 (Tuesday)
500 ಕೋಟಿ ರೂ.ಗಳ ವೆಚ್ಚದ 8 ಮಹಡಿಯ ಬಾಪೂಜಿ ಆಸ್ಪತ್ರೆ ನೂತನ ಕಟ್ಟಡಕ್ಕೆ ಚಾಲನೆ
Post

500 ಕೋಟಿ ರೂ.ಗಳ ವೆಚ್ಚದ 8 ಮಹಡಿಯ ಬಾಪೂಜಿ ಆಸ್ಪತ್ರೆ ನೂತನ ಕಟ್ಟಡಕ್ಕೆ ಚಾಲನೆ

ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ನಗರದ ಬಾಪೂಜಿ ಆಸ್ಪತ್ರೆಯನ್ನು ಸುಮಾರು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿಶಾಲವಾಗಿ ವಿಸ್ತರಿಸಿ, ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಈ ಕಟ್ಟಡದ ಕಾಮಗಾರಿ ಆರಂಭವಾಗಿದೆ.

22 ಕೆರೆ ನೀರಾವರಿ ಯೋಜನೆ :  ಮೋಟಾರ್ ಚಾಲನೆಗಾಗಿ ಆಗ್ರಹ
Post

22 ಕೆರೆ ನೀರಾವರಿ ಯೋಜನೆ : ಮೋಟಾರ್ ಚಾಲನೆಗಾಗಿ ಆಗ್ರಹ

22 ಕೆರೆಗಳ ಏತ ನೀರಾ ವರಿ ಮೋಟಾರ್ ಗಳನ್ನು ಚಾಲನೆ ಗೊಳಿಸಲು ಆಗ್ರಹಿಸಿ 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.

ಕೂಡ್ಲಿಗಿ ಪ.ಪಂ.ಚುಕ್ಕಾಣಿ ಬಿಜೆಪಿಗೆ
Post

ಕೂಡ್ಲಿಗಿ ಪ.ಪಂ.ಚುಕ್ಕಾಣಿ ಬಿಜೆಪಿಗೆ

ಕೂಡ್ಲಿಗಿ : ಇಲ್ಲಿನ ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾಗಿ 2ನೇ ವಾರ್ಡಿನ ಸದಸ್ಯರಾದ ಎಂ. ಶಾರದಾ ಬಾಯಿ ಹಾಗೂ ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸದಸ್ಯರಾದ ಊರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Post

ಸಮುದಾಯಕ್ಕೆ ಅವಮಾನ : ಕಟೀಲ್ ರಾಜೀನಾಮೆಗೆ ತಾಂಡಾ ವೇದಿಕೆ ಆಗ್ರಹ

ಸಮುದಾಯಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಕ್ಷಣವೇ ರಾಜೀನಾಮೆ ನೀಡಬೇಕು. ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ   ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ‌ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಲೇಬೆನ್ನೂರಿನ ಆರೋಗ್ಯ ಕೇಂದ್ರದಲ್ಲಿ ರಾಜ್ಯೋತ್ಸವ
Post

ಮಲೇಬೆನ್ನೂರಿನ ಆರೋಗ್ಯ ಕೇಂದ್ರದಲ್ಲಿ ರಾಜ್ಯೋತ್ಸವ

ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರ ನೇತೃತ್ವದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಬಿಳಿ, ಹಳದಿ, ಕೆಂಪು ಬಣ್ಣದ ಸಮವಸ್ತ್ರ ಧರಿಸಿದ್ದರು.

ಜಗಳೂರು : ನಾಡು, ನುಡಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
Post

ಜಗಳೂರು : ನಾಡು, ನುಡಿ ಸಂರಕ್ಷಣೆ ನಮ್ಮೆಲ್ಲರ ಹೊಣೆ

ಜಗಳೂರು : ಕನ್ನಡನಾಡು, ನುಡಿ, ಭಾಷೆ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.  ರಾಮಚಂದ್ರ ಹೇಳಿದರು.

Post

ಲೋಕಿಕೆರೆ ರಸ್ತೆಯಲ್ಲಿ ಅಪಘಾತ : ಸಾವು

ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಲೋಕಿಕೆರೆ ರಸ್ತೆಯಲ್ಲಿ ಇಂದು ನಡೆದಿದೆ.

ವಿನೋಬನಗರದಲ್ಲಿ ಕಸದ ರಾಶಿ ಸ್ವಚ್ಛ ಮಾಡಿಸಿದ ಎ.ನಾಗರಾಜ್
Post

ವಿನೋಬನಗರದಲ್ಲಿ ಕಸದ ರಾಶಿ ಸ್ವಚ್ಛ ಮಾಡಿಸಿದ ಎ.ನಾಗರಾಜ್

ವಿನೋಬನಗರದಲ್ಲಿ ಕಸದ ರಾಶಿ ಎಂದು ಪತ್ರಿಕೆ ಗಳಲ್ಲಿ ಪ್ರಕಟಗೊಂಡ ಸುದ್ದಿ ನೋಡಿದ ತಕ್ಷಣ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರು ಸ್ಥಳಕ್ಕೆ ಧಾವಿಸಿ, ಜೆಸಿಬಿ ಮೂಲಕ ಸ್ವಚ್ಛಗೊಳಿ ಸಿದರು

ಹಿಂಡಸಘಟ್ಟ :  ಆಂಜನೇಯ ಸ್ವಾಮಿ, ಸಿದ್ದೇಶ್ವರ ಸ್ವಾಮಿ ಕೆಂಡ
Post

ಹಿಂಡಸಘಟ್ಟ : ಆಂಜನೇಯ ಸ್ವಾಮಿ, ಸಿದ್ದೇಶ್ವರ ಸ್ವಾಮಿ ಕೆಂಡ

ಮಲೇಬೆನ್ನೂರು ಸಮೀಪದ ಹಿಂಡಸಘಟ್ಟ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಕೊಕ್ಕನೂರು ಮತ್ತು ಹಿಂಡಸಘಟ್ಟ ಗ್ರಾಮದ ದೇವರುಗಳಾದ ಶ್ರೀ ಆಂಜನೇಯಸ್ವಾಮಿ ಮತ್ತು  ಶ್ರೀ ಸಿದ್ದೇಶ್ವರಸ್ವಾಮಿ ಜೊತೆಗೂಡಿ ಭಕ್ತರು ಕೆಂಡ ಹಾಯ್ದರು.

ನ್ಯಾ.ಸದಾಶಿವ ವರದಿ ಜಾರಿಗೆ ಬದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ
Post

ನ್ಯಾ.ಸದಾಶಿವ ವರದಿ ಜಾರಿಗೆ ಬದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ : ಶಿರಾದಲ್ಲಿ ನಡೆದ ಮಾದಿಗ ಸಮುದಾಯದ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ ಕಟೀಲು ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ದ ಎಂದು ನೀಡಿದ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.