Day: November 2, 2020

Home 2020 November 02 (Monday)
ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?
Post

ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?

ಎರಡು ತಿಂಗಳು ರಜೆ ನೀಡಿದ ನಂತರ ಮಕ್ಕಳನ್ನು ಶಿಕ್ಷಣದ ದಾರಿಗೆ ತರಲು ಶಿಕ್ಷಕರು ಹರಸಾಹಸ ಪಡಬೇಕಾಗುತ್ತದೆ. ಅಂಥದರಲ್ಲಿ ಅರ್ಧ ವರ್ಷವೇ ಶಾಲೆ ಮುಚ್ಚಿರುವಾಗ ಮುಂದಿನ ಗತಿ ದೇವರಿಗೇ ಗೊತ್ತು.

ಶಿಕ್ಷಣದಲ್ಲಿ ರಾಜ್ಯಭಾಷೆಯೇ ಸಾರ್ವಭೌಮ
Post

ಶಿಕ್ಷಣದಲ್ಲಿ ರಾಜ್ಯಭಾಷೆಯೇ ಸಾರ್ವಭೌಮ

ಶಿಕ್ಷಣದಲ್ಲಿ ರಾಜ್ಯಗಳ ರಾಜ್ಯಭಾಷೆಗಳು ಸಾರ್ವಭೌಮವೇ ಹೊರತು ಬೇರೆ ಭಾಷೆ ಅಲ್ಲ ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಆಂಗ್ಲಭಾಷೆಯ ಬಳಕೆಗೆ ಪರಿಮಿತಿ ಹಾಕೋಣ ಎಂದು ಕರೆ ನೀಡಿದ್ದಾರೆ.

Post

ರಾಣೇಬೆನ್ನೂರು ನಗರಸಭೆ ಬಿಜೆಪಿ ವಶ

ರಾಣೇಬೆನ್ನೂರು : ಎರಡು ವರ್ಷದ ಬಳಿಕ ಇಂದು ನಡೆದ ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ರೂಪಾ ಚಿನ್ನಿಕಟ್ಟಿ ಅಧ್ಯಕ್ಷರಾಗಿ, ಕಸ್ತೂರಿ ಚಿಕ್ಕಬಿದರಿ ಉಪಾಧ್ಯಕ್ಷರಾಗಿ ಬಹುಮತ  ಪಡೆದು ಆಯ್ಕೆಯಾಗುವುದರೊಂದಿಗೆ ಆಡಳಿತವನ್ನು ಬಿಜೆಪಿ ಪಡೆದುಕೊಂಡಿತು.

ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸುವ ದೃಢ ನಿರ್ಧಾರ ಅಗತ್ಯ
Post

ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸುವ ದೃಢ ನಿರ್ಧಾರ ಅಗತ್ಯ

ಹರಿಹರ : ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಜೀವನ ವಿಧಾನ, ಪರಿಸರ, ಕಲೆ, ಸಾಹಿತ್ಯ, ತ್ಯಾಗ, ಶ್ರಮ ಹಾಗೂ ಬಲಿದಾನದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ತಿಳಿಸಲು ಶಿಕ್ಷಣದ ಅವಶ್ಯಕತೆಯಿದೆ ಎಂದು ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ
Post

ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ

ಜಗಳೂರು : ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸುತ್ತಿದ್ದು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು.

ರಾಮಾಯಣ ಗ್ರಂಥ ದೇಶದ ಮೌಲ್ಯ ಹೆಚ್ಚಿಸಿದೆ
Post

ರಾಮಾಯಣ ಗ್ರಂಥ ದೇಶದ ಮೌಲ್ಯ ಹೆಚ್ಚಿಸಿದೆ

ಹರಪನಹಳ್ಳಿ : ರಾಮಾಯಣ ಜಗತ್ತಿಗೆ ಸಂದೇಶ ನೀಡಿ ದೇಶದ ಮೌಲ್ಯ ಹೆಚ್ಚಿಸಿದೆ. ವಾಲ್ಮೀಕಿ ಪ್ರತಿಪಾದಿಸಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪತ್ನಿ ಮತ್ತು ಪ್ರಿಯಕರನ ಕೊಲೆ ಪ್ರಕರಣ : ಆರೋಪಿ ಪತಿ ಬಂಧನ
Post

ಪತ್ನಿ ಮತ್ತು ಪ್ರಿಯಕರನ ಕೊಲೆ ಪ್ರಕರಣ : ಆರೋಪಿ ಪತಿ ಬಂಧನ

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಪತಿಯನ್ನು ಚನ್ನಗಿರಿ ಠಾಣೆ ಪೋಲಿಸರು ಬಂಧಿಸಿದ್ದಾರೆ.

Post

ಪ್ರೊ|| ರುದ್ರಮುನಿ ಹಿರೇಮಠ್‍ ಅವರಿಗೆ ಪಿಎಚ್ ಡಿ ಪದವಿ

ನಗರದ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಅಧ್ಯಾಪಕ ಪ್ರೊ. ರುದ್ರಮುನಿ ಹಿರೇಮಠ್‍ ಅವರಿಗೆ ದ್ರಾವೀಡಿಯನ್ ವಿಶ್ವವಿದ್ಯಾಲಯ ಕುಪ್ಪಂ (ಆಂಧ್ರ) ಪಿ ಎಚ್ ಡಿ ಪದವಿ ನೀಡಿದೆ.

ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದಿಂದ ವಾಲ್ಮೀಕಿ ಜಯಂತಿ
Post

ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದಿಂದ ವಾಲ್ಮೀಕಿ ಜಯಂತಿ

ಮಹರ್ಷಿ ವಾಲ್ಮೀಕಿಯವರ ಜಯಂತ್ಯೋ ತ್ಸವವನ್ನು ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ನಿವೃತ್ತ ಪೂರ್ವ ಜಿಲ್ಲಾಧ್ಯಕ್ಷ ಎಸ್.ಹಾಲೇಶಪ್ಪ  ನೇತೃತ್ವದಲ್ಲಿ  ಆಚರಿಸಲಾಯಿತು.

ಮಲೇಬೆನ್ನೂರಿನಲ್ಲಿ ಸಂಭ್ರಮದ ರಾಜ್ಯೋತ್ಸವ
Post

ಮಲೇಬೆನ್ನೂರಿನಲ್ಲಿ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು : ಪಟ್ಟಣದಲ್ಲಿ ವಿವಿಧೆಡೆ 65ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಗಳಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.