ನವರಾತ್ರಿ ಏಳನೇ ದಿನದ ವಿವಿಧ ದೇವರುಗಳ ಅಲಂಕಾರ

ನವರಾತ್ರಿ ಏಳನೇ ದಿನದ ವಿವಿಧ ದೇವರುಗಳ ಅಲಂಕಾರ

ನವರಾತ್ರಿ ಏಳನೇ ದಿನದ ಪ್ರಯುಕ್ತ  ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಸೇರಿದಂತೆ ನಗರದ ವಿವಿಧ ದೇವರುಗಳಿಗೆ ಅಲಂಕಾರವನ್ನು ಮಾಡಲಾಗಿತ್ತು.

  • ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ  ವೃಷಭವಾಹಿನಿ ಅಲಂಕಾರ
  • ದೇವರಾಜ ಅರಸು ಬಡಾವಣೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ
  • ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಿಗೆ ಸರಸ್ವತಿ ಅಲಂಕಾರ 
  • ಕೆ.ಟಿ.ಜೆ. ನಗರದ ಶ್ರೀ ತುಳುಜಾಭವಾನಿ ದೇವಿಗೆ ವಿಶೇಷ ಅಲಂಕಾರ
  • ದಾವಲ್‌ಪೇಟೆಯ ಶ್ರೀ ಚೌಡೇಶ್ವರಿ ದೇವಿಗೆ  ಬೆಣ್ಣೆ ಅಲಂಕಾರ
  • ಶಿವಾಜಿ ನಗರದ ಶ್ರೀ ನಿಮಿಷಾಂಬ ದೇವಿಗೆ ಧಾನ್ಯದ ಅಲಂಕಾರ
  • ಹಳೆ ಬೇತೂರು ರಸ್ತೆಯ ಶ್ರೀ ಬನಶಂಕರಿ ದೇವಿಗೆ ಮಹಾಲಕ್ಷ್ಮಿ ಅಲಂಕಾರ
  • ಎನ್.ಆರ್. ರಸ್ತೆ ಪಾರ್ಶ್ವನಾಥ ಜಿನ ಮಂದಿರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷಾಲಂಕಾರ
  • ಎಸ್ಓಜಿ ಕಾಲೋನಿಯ ಶ್ರೀ ಚೌಡೇಶ್ವರಿ ದೇವಿಗೆ ಮಹಾಕಾಳಿ ಅಲಂಕಾರ

Leave a Reply

Your email address will not be published.