ಹರಿಹರ : ಕೊರೊನಾದ ಬಗ್ಗೆ ಮನವರಿಕೆ

ಹರಿಹರ : ಕೊರೊನಾದ ಬಗ್ಗೆ ಮನವರಿಕೆ

ಹರಿಹರ, ಅ.21-  ನಗರದ ಹೊಸಭರಂಪುರ ಬಡಾವಣೆಯ ಅಂಗನವಾಡಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಕೊರೊನಾ ರೋಗದಿಂದ ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮನೆ ಮನೆಗಳಿಗೆ ತೆರಳಿ ಮನವರಿಕೆ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಚೆನ್ನಮ್ಮ ಬೆಣ್ಣೆ , ಕೊಟ್ರಮ್ಮ ಮರುಳಸಿದ್ದಪ್ಪ, ಶಾಂತಮ್ಮ ಹಣಿಗಿ, ಸುನಿತಾ ಶಿವಕುಮಾರ್, ಪಾರ್ವತಮ್ಮ, ಶಿಕ್ಷಕಿ ಲಲಿತಾ, ಚಂದ್ರಕಲಾ, ಅಕ್ಕಮ್ಮ ನಾಗರಾಜಪ್ಪ, ಜ್ಯೋತಿ, ಮಂಜುಳಾ, ಅನಿತಾ, ಸುಮನ್, ಕಮಲಮ್ಮ, ಅನ್ವಿತ, ಕೃತಿಕಾ, ಭೂಮಿಕಾ, ನಾಗಮ್ಮ, ಯಶೋಧ, ಲಕ್ಷ್ಮಿ, ಮರಳಸಿದ್ದಮ್ಮ ಗೌರಮ್ಮ  ಹಾಗು ಇತರರು ಹಾಜರಿದ್ದರು.

Leave a Reply

Your email address will not be published.