ಸಹಕಾರಿ ಧುರೀಣ ಎನ್.ಎ. ಮುರುಗೇಶ್ ಅವರಿಗೆ ಸನ್ಮಾನ

ಸಹಕಾರಿ ಧುರೀಣ ಎನ್.ಎ. ಮುರುಗೇಶ್ ಅವರಿಗೆ ಸನ್ಮಾನ

ದಾವಣಗೆರೆ,ಅ.21- ನಗರದ ತ್ರಿಶೂಲ್ ಕಲಾ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ವೆಬ್‌ಕ್ಯಾಸ್ಟ್, ವೀಡಿಯೋ ಕಾನ್ಫರೆನ್ಸ್‌ ವಿಧಾನದಲ್ಲಿ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಸೇರಿದಂತೆ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಮಂಡಳಿಯನ್ನು ಮಹಾನಗರ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಕರೇಸಿದ್ದಪ್ಳ ಸಿದ್ದೇಶ್ ಮತ್ತಿತರರು ಸನ್ಮಾನಿಸಿ ಅಭಿನಂದಿಸಿದರು.

Leave a Reply

Your email address will not be published.