ವಿವಿಧ ದೇವತೆಗಳಿಗೆ ವಿವಿಧ ಅಲಂಕಾರ

ವಿವಿಧ ದೇವತೆಗಳಿಗೆ ವಿವಿಧ ಅಲಂಕಾರ

ನವರಾತ್ರಿ ಪ್ರಯುಕ್ತ ನಗರದ ವಿವಿಧ ದೇವತೆಗಳಿಗೆ 4ನೇ ದಿನದ ವಿವಿಧ ಅಲಂಕಾರ ಮಾಡಲಾಗಿತ್ತು.

  • ನಗರ ದೇವತೆ ಶ್ರೀ ದುಗ್ಗಮ್ಮ ದೇವಸ್ಥಾನದಲ್ಲಿ  ಶಾರದಾಂಬ ದೇವಿ (ವೀಣಾ) ಅಲಂಕಾರ
  • ನಗರ ದೇವತೆ ಶ್ರೀ ದುಗ್ಗಮ್ಮ ದೇವಸ್ಥಾನದಲ್ಲಿ ಶಾರದಾಂಬ ದೇವಿ (ವೀಣಾ) ಅಲಂಕಾರ
  • ಶಿವಾಜಿ ನಗರದ ಶ್ರೀ ನಿಮಿಷಾಂಬ ದೇವಿ ದೇವಸ್ಥಾನದಲ್ಲಿ ಹಣ್ಣಿನ ಅಲಂಕಾರ
  • ರಿಂಗ್‌ ರಸ್ತೆಯ ಶ್ರೀ ಶಾರದಾಂಬೆ ದೇವಸ್ಥಾನದಲ್ಲಿ  ಮಯೂರ ವಾಹನ ಅಲಂಕಾರ
  • ದಾವಲ್‌ಪೇಟೆ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ  ವಿಶೇಷ ವೀಳ್ಯೆದೆಲೆ ಅಲಂಕಾರ
  • ಎಸ್.ಓ.ಜಿ. ಕಾಲೋನಿ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ಭಸ್ಮಾಲಂಕಾರ

Leave a Reply

Your email address will not be published.