Day: October 18, 2020

Home 2020 October 18 (Sunday)
ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿಗೆ ಖಂಡನೆ
Post

ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿಗೆ ಖಂಡನೆ

ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಖಂಡಿಸಿ, ಏಕಲವ್ಯ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ.

ನಗರ ದೇವತೆ ದುಗ್ಗಮ್ಮನ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಎಸ್ಸೆಸ್ ಚಾಲನೆ
Post

ನಗರ ದೇವತೆ ದುಗ್ಗಮ್ಮನ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಎಸ್ಸೆಸ್ ಚಾಲನೆ

ಹಿರಿಯ ಶಾಸಕರೂ ಆಗಿರುವ ದುಗ್ಗಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ.

ತಿಳುವಳಿಕೆ ಇಲ್ಲದ ರಾಜ್ಯ ಸರ್ಕಾರ: ಹೊರಟ್ಟಿ ತರಾಟೆ
Post

ತಿಳುವಳಿಕೆ ಇಲ್ಲದ ರಾಜ್ಯ ಸರ್ಕಾರ: ಹೊರಟ್ಟಿ ತರಾಟೆ

ಸರ್ಕಾರದ ವಿದ್ಯಾಗಮ ದಿಂದಾಗಿ 250ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದು, 70ಕ್ಕೂ ಹೆಚ್ಚು ಶಿಕ್ಷಕರ ಸಾವು ಸಂಭವಿಸಿದೆ ಎಂದು ಜೆಡಿಎಸ್‌ ಹಿರಿಯ ನಾಯಕ ಹಾಗೂ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತರಾಟೆ.

Post

ಅತ್ತಿಗೆರೆ ಚಂದ್ರಮ್ಮ

ದಾವಣಗೆರೆ ತಾಲ್ಲೂಕು ಅತ್ತಿಗೆೆರೆ ಗ್ರಾಮದ ವಾಸಿ ದಿ|| ಹೊರಟ್ಟಿ ಹೆಚ್.ಡಿ.ಕಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ಚಂದ್ರಮ್ಮ ಅವರು ದಿನಾಂಕ 17.10.2020 ರಂದು ಶನಿವಾರ ಸಂಜೆ 5.20ಕ್ಕೆ ನಿಧನ

Post

ನಿವೃತ್ತ ಶಿಕ್ಷಕಿ ಸುರಾವತಮ್ಮ

ದಾವಣಗೆರೆ ಸಿಟಿ ವಾಸಿ ನಿವೃತ್ತ ಶಿಕ್ಷಕ ಕೆ.ಎಸ್. ಮಹಾದೇವಪ್ಪ ಅವರ ಪತ್ನಿ ಶ್ರೀಮತಿ ಸುರಾವತಮ್ಮ ಸಿ.ಎಂ. ಅವರು ದಿನಾಂಕ 17.10.2020ರ ಶನಿವಾರ ಮಧ್ಯಾಹ್ನ 2.20ಕ್ಕೆ ನಿಧನ

Post

ಬತುಲಾಬಿ (ಖಾತುಂಬಿ)

ದಾವಣಗೆರೆ ಮಹಾನಗರ ಪಾಲಿಕೆ ನಿವೃತ್ತ ಕಾರ್ಮಿಕ (ಗಾರ್ಡನರ್‌) ರಾದ ಬತುಲಾಬಿ (ಖಾತುಂಬಿ) (78) ಅವರು ದಿನಾಂಕ 17.10.2020ರ ಶನಿವಾರ ರಾತ್ರಿ 8 ಗಂಟೆಗೆ ನಿಧನ.

Post

ಶ್ಯಾವಿಗೆ ಹನುಮಮ್ಮ

ದಾವಣಗೆರೆ ಕೆಟಿಜೆ ನಗರ 17ನೇ ಕ್ರಾಸ್ ವಾಸಿ ದಿ.ಶಾವಿಗೆ ನಾಗಪ್ಪನವರ ಧರ್ಮಪತ್ನಿ ಹನುಮಮ್ಮ (85) ಅವರು ದಿನಾಂಕ 17.10.2020ರ ಶನಿವಾರ ಸಂಜೆ 5 ಗಂಟೆಗೆ ನಿಧನ.